155 ನೇ ಗಾಂಧಿ ಜಯಂತಿ : ರಾಜ್ಘಾಟ್ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಗಣ್ಯರಿಂದ ಪುಷ್ಪನಮನ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್ಘಾಟ್ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ. ನವದೆಹಲಿಯ ರಾಜ್ಘಾಟ್ನಲ್ಲಿರುವ…

100ನೇ ಜನ್ಮದಿನದ ಸಂಭ್ರಮದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌

ಬೆಂಗಳೂರು: ಅಮೆರಿಕದ 39 ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರು ಅಕ್ಟೋಬರ್ 1 ರಂದು ತಮ್ಮ 100 ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ 100 ವರ್ಷ…

ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯ:ಈಶ್ವರ ಖಂಡ್ರೆ

ಬೆಂಗಳೂರು: ವನ್ಯಜೀವಿಗಳ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕಾಡಿನಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅನಿವಾರ್ಯ ಮತ್ತು ಇಂದಿನ ಅಗತ್ಯವಾಗಿದೆ ಎಂದು ಅರಣ್ಯ…

ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟಿ ರಚಿತಾ ರಾಮ್

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರಿಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ನಟಿ 32ನೇ ವಸಂತಕ್ಕೆ ಕಾಲಿಡಲಿದ್ದಾರೆ.…

“ಅವರ‍್ಯಾಕೆ ಹಾಗೆ?” ಎಂದು ಯೋಚಿಸಿಕೊಂಡಿದ್ದಾಗ

ಸಾವಿರ ತಲೆಗಳು ಸಾಕೆನಿಸದೆ ಹೋದವು. “ನಾನ್ಯಾಕೆ ಹೀಗೆ?” ಎಂದು ಯೋಚಿಸುವುದಕ್ಕೆ ಶುರುಹಚ್ಚಿಕೊಂಡಾಗ ಒಂದೇ ಒಂದು ತಲೆ ಸಾಕೆನಿಸಿತು. ದೇವರೇನೋ ಸಹಸ್ರಶರ‍್ಷ. ಅವನಿಗೆ ಆ ತಾಕತ್ತಿದೆ. ತಡೆದುಕೊಳ್ಳುವ ಮತ್ತು…

ಸ್ಥಿರಾಸ್ತಿಗಳ ನೆಲಸಮ – ದೇಶಕ್ಕೆಲ್ಲ ಒಂದೇ ನಿಯಮ : ಸುಪ್ರೀಂ ಕೋರ್ಟ್

ನವದೆಹಲಿ: ಅನಧಿಕೃತವಾಗಿ ಯಾವುದೇ ವ್ಯಕ್ತಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಆತನ ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೇ ನೆಲಸಮ ಮಾಡಬೇಕು. ಈ ಕುರಿತಂತೆ ದೇಶಕ್ಕೆಲ್ಲ ಅನ್ವಯವಾಗುವಂತೆ ಸಮಗ್ರ ಮಾರ್ಗಸೂಚಿಗಳನ್ನು…

ಹೆಲಿಕಾಪ್ಟರ್ ಪತನ : ಇಂಜಿನಿಯರ್, ಇಬ್ಬರು ಪೈಲಟ್ಗಳು ಸಾವು

ಪುಣೆ : ಬವ್ಧಾನ್ ಗುಡ್ಡಗಾಡು ಪ್ರದೇಶದಲ್ಲಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅವಘಡದಲ್ಲಿ ಇಂಜಿನಿಯರ್, ಇಬ್ಬರು ಪೈಲಟ್ಗಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಪೊಲೀಸರು, ಇತರ ಅಧಿಕಾರಿಗಳು ಸ್ಥಳಕ್ಕೆ…

ಗಾಂಧೀಜಿಯವರ ಆದರ್ಶಗಳನ್ನು ವಿಶ್ವವೇ ಒಪ್ಪಿದೆ: ಗೃಹ ಸಚಿವ ಪರಮೇಶ್ವರ

ತುಮಕೂರು :  ಅಹಿಂಸೆ ಮತ್ತು ಶಾಂತಿಯಿಂದ ಸ್ವಾತಂತ್ರ್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ…

ತಾಯಿಯನ್ನು ಕೊಂದು ದೇಹವನ್ನು ತಿಂದ ಮಗ : ಮರಣದಂಡನೆಗೆ ಗುರಿ

ಮುಂಬೈ: ತನ್ನ ತಾಯಿಯನ್ನೇ ಕೊಂದು, ದೇಹದ ಭಾಗಗಳನ್ನು ತಿಂದ ಕೊಲ್ಲಾಪುರದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಕಾಯಂಗೊಳಿಸಿದೆ. ಸುನಿಲ್ ಕುಚಕೊರವಿ ಎಂಬಾತನೆ ಮರಣದಂಡನೆ ಗುರಿಯಾದ…

ಅಹಿಂಸಾ ತತ್ವ ಸಾರಿದ ಗಾಂಧೀಜಿ

ಇಂದು ನಾವು “ಅಹಿಂಸೆಯ” ಕಲ್ಪನೆಯನ್ನು ಮುಂದಕ್ಕೆ ತರಲು ಸಹಾಯ ಮಾಡಿದ ವ್ಯಕ್ತಿಯ ಜನ್ಮದಿನವನ್ನು ಆಚರಿಸುತ್ತೇವೆ ಮತ್ತು ಕಳೆದ ಶತಮಾನದಲ್ಲಿ ಈ ರೀತಿಯ ಸಾಮಾಜಿಕ ಪ್ರತಿಕ್ರಿಯೆಯು ಪ್ರಪಂಚದಾದ್ಯಂತ ಬೀರಿದ…