ಸಂಪಾದಕೀಯ || ಸರ್ಕಾರಿ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ಅಲ್ಲ , ಕರ್ತವ್ಯದ ಭಾಗ

ಸರ್ಕಾರದ ಯಾವುದೇ ಇಲಾಖೆಯಲ್ಲಿ ಕೆಲಸಕ್ಕೆ ಸೇರುವವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರೂಪಿಸಿದ ನಿಯಮಗಳು ಅನ್ವಯವಾಗುತ್ತಿದ್ದು ಅದಕ್ಕೆ ವ್ಯತಿರಿಕ್ತವಾಗಿ ವ್ಯವಹರಿಸುವುದಕ್ಕೆ ಅವಕಾಶ ಇರಬಾರದು. ಆದರೆ ನಿಯಮಗಳಿಗಿಂತ…

ಸರ್ಕಾರ ಉರುಳಿಸಲು 1200 ಕೋಟಿ ಡೀಲ್ : ತನಿಖೆಗೆ ಸಜ್ಜು

ಬೆಂಗಳೂರು: ಆಡಳಿತ ಸರ್ಕಾರ ಉರುಳಿಸಲು 1200 ಕೋಟಿ ಡೀಲ್ ನಡೆದಿರುವ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಖಂಡನೆ. ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ ಡಿಸಿಎಂ.  ಕಾಂಗ್ರೆಸ್…

ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರ ಮುಚ್ಚಿದ ಬ್ರಿಟನ್

ಲಂಡನ್: ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿರುವ ಬ್ರಿಟನ್, ಇಂಗ್ಲೆOಡ್‌ನ ಮಿಡ್‌ಲ್ಯಾಂಡ್ಸ್ನಲ್ಲಿರುವ ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ಮುಚ್ಚಿದೆ. ಆ ಮೂಲಕ ಕಲ್ಲಿದ್ದಲು ಆಧಾರಿತ ವಿದ್ಯುತ್…

ಡ್ಯಾನ್ ಮಾಡುತ್ತಲೆ ಹಾರಿತು ಪ್ರಾಣ ಪಕ್ಷಿ..!

ಚಾಮರಾಜ ನಗರ: ಸಾವು ಎನ್ನುವುದು ಈಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹೇಗೆ ಬೇಕಾದರು ಸಾವು ಸಂಭವಿಸಬಹುದು. ಆದ್ದರಿಂದ ಇಲ್ಲೂಬ್ಬ ಡ್ಯಾನ್ಸ್ ಮಾಡುವ ವೇಳೆಯೇ ಸಾವನ್ನಪ್ಪಿರುವ ಘಟನೆ…

ಜಮ್ಮು-ಕಾಶ್ಮೀರ: ರಜೌರಿಯಲ್ಲಿ ಭದ್ರತಾ ಪಡೆಗಳು-ಉಗ್ರರ ನಡುವೆ ಗುಂಡಿನ ಕಾಳಗ

ಶ್ರೀನಗರ: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಭದ್ರತಾ ಪಡೆಗಳು- ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದೆ. “ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ, ರಜೌರಿಯ ಥಾನಮಂಡಿ ಪೊಲೀಸ್…

ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮ*ತ್ಯೆ

ಬೆಳಗಾವಿ: ಬೆಳಗಾವಿಯ ರಾಯಬಾಗ ತಾಲೂಕಿನ ಬೋಮ್ಮನಾಳ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮೂವರು ಬಲಿಯಾಗಿದ್ದಾರೆ. ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

ದಸರಾದಿಂದಲೇ ‘Cauvery Aarti’ ಆರಂಭ

ಬೆಂಗಳೂರು: ಗಂಗಾರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮ ಮಾಡುವುದಾಗಿ ಘೋಷಿಸಿದ್ದ ಕರ್ನಾಟಕ ಸರ್ಕಾರ ಅದನ್ನು ಈ ಬಾರಿಯ ದಸರಾ ಉತ್ಸವದಿಂದಲೇ ಆರಂಭಿಸಲಾಗುವುದು ಎಂದು ಹೇಳಿದೆ. ಕಾವೇರಿ ಆರತಿಯ…

ಬೆಂಗಳೂರು: ‘ಡಿ ಬಾಸ್ ‘ಎಂದು ಕೂಗಿದ್ದಕ್ಕೆ ಹರಿದ ನೆತ್ತರು

ಬೆಂಗಳೂರು: ರಾತ್ರಿ ಮಲಗಿದ್ದಾಗ ಪದೇ ಪದೇ ಡಿ ಬಾಸ್ ಎಂದು ಕೂಗುತ್ತಿದ್ದುದನ್ನು ವಿರೋಧಿಸಿದ್ದಕ್ಕಾಗಿ ಇಬ್ಬರು ಯುವಕರು ತಮ್ಮ ಸ್ನೇಹಿತನ ಕತ್ತನ್ನು ಬ್ಲೇಡ್‌ನಿಂದ ಕೊಯ್ದು ಪರಾರಿಯಾಗಿರುವ ಘಟನೆ ಕುಂಬಳಗೋಡು…

ಇಸ್ರೇಲಿ ವೈಮಾನಿಕ ದಾಳಿ: ಮತ್ತೋರ್ವ ಉನ್ನತ ಹಿಜ್ಬುಲ್ಲಾ ನಾಯಕನ ಹತ್ಯೆ

ಬೈರುತ್ : ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ಬೆಂಬಲಿತ ಲೆಬನಾನ್ ನ ಹಿಜ್ಬುಲ್ಲಾ ಸಂಘಟನೆಯ ಉನ್ನತ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಯಾದ ಒಂದು ದಿನದ ನಂತರ…

ಇಡೀ ವೈದ್ಯಕೀಯ ಲೋಕವನ್ನೆ ಅಚ್ಚರಿ ಗೊಳಿಸುವ ಸಂಗತಿ ಇಲ್ಲಿದೆ ನೋಡಿ ..!

ಬೆಳಗಾವಿ: ಮನುಷ್ಯ ಎಂದಮೇಲೆ ಎಡಭಾಗಕ್ಕೆ ಹೃದಯ, ಬಲ ಭಾಗಕ್ಕೆ ಲಿವರ್ ಇರೋದು ಸಹಜ ಆದರೇ ವೈದ್ಯಕೀಯ ಲೋಕವನ್ನೆ ಅಚ್ಚರಿಗೊಳಿಸುವ ಒಂದು ಸಂಗತಿ ಏನಪ್ಪ ಅಂದ್ರೆ ಅದು ಇಲ್ಲಿ…