“ಜಾತಿ ಆಧಾರಿತ ವಾಟ್ಸಪ್ ಸಂದೇಶ ಭಾರಿ ವಿವಾದಕ್ಕೆ ಕಾರಣ: ಮೈಸೂರು ದೈಹಿಕ ಶಿಕ್ಷಕ ಅಮಾನತು”.

ಮೈಸೂರು: ಮೈಸೂರಿನಲ್ಲಿ ದೈಹಿಕ ಶಿಕ್ಷಕರೊಬ್ಬರು ಜಾತಿ ವಿಚಾರವಾಗಿ ಕಳುಹಿಸಿದ್ದ ಸಂದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಎಚ್.ಡಿ. ಕೋಟೆ ಪಟ್ಟಣದ ಯರಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ (P. E…