ಮಹಿಳೆಯರ ಮೇಲೆ ಕ್ರೈಂ! ದೇಶದ ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ!
ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆ ಪ್ರಶ್ನಾರ್ಥಕ: NCRB ವರದಿಯಲ್ಲಿ ಆತಂಕಕಾರಿ ಅಂಕಿ-ಅಂಶ.! ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ತಾಂತ್ರಿಕವಾಗಿ ಎಷ್ಟು ಮುಂದುವರಿಯುತ್ತಿದೆಯೋ, ಮಹಿಳೆಯರ ವಿರುದ್ಧದ ಅಪರಾಧಗಳ ವಿಷಯದಲ್ಲಿ ಅಷ್ಟೇ…
