ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ ವಹಿಸಿರುವ ರಾಜ್ಯ ಸರ್ಕಾರ

ತಾಂತ್ರಿಕ ಹಾಗೂ ಕಾನೂನಾತ್ಮಕ ವಾಗಿ ಇಂದು ಭಾನುವಾರ ಆಗಿರುವ ಕಾರಣ ಇನ್ನೂ ಹಸ್ತಾಂತರವಾಗದ ಪ್ರಕರಣ

ಸಿಐಡಿ ತ‌ನಿಖೆ ಕೈಗೆತ್ತುಕೊಳ್ಳುವ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು

ಪ್ರಕರಣ‌ ತನಿಖೆ ಆರಂಭಿಸಿದ ಬಳಿಕ ಕಾನೂ‌ನು ಪ್ರಕ್ರಿಯೆ ಮುಗಿಸಿ ವಶಕ್ಕೆ ಪಡೆಯಲಿರುವ ಸಿಐಡಿ ಅಧಿಕಾರಿಗಳು

ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬರಲಿರುವ ಹಾಸನ ಪೊಲೀಸರು

Leave a Reply

Your email address will not be published. Required fields are marked *