*ಟೊಮೆಟೋ ರಸಕ್ಕೆ ಅಲೋವೆರಾ ಬೆರೆಸಿ ಕಣ್ಣಿನ ತಳಭಾಗಕ್ಕೆ ಹಚ್ಚಿ.
*ಟೊಮೆಟೊಗೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ.. 10 ನಿಮಿಷದ ಬಳಿಕ ತೊಳೆಯುವುದರಿಂದ ತ್ವಚೆಯ ಸತ್ತ ಕೋಶಗಳು ಮಾಯವಾಗಿ ಮುಖ ಹೊಳೆಯುತ್ತದೆ.
*ಟೊಮೆಟೋ ಮತ್ತು ಆಲೂಗಡ್ಡೆಯ ಪೇಸ್ಟ್ ಫೇಷಿಯಲ್ನಂತೆ ಕೆಲಸ ಮಾಡುತ್ತದೆ.
ಈ ತ್ವಚೆ ರಕ್ಷಣಾ ಉಪಾಯಗಳು ನಿಮಗೆ ಸಹಾಯವಾಯ್ತಾ?
ನೀವು ಈ ಉಪಾಯಗಳನ್ನು ಪ್ರಯತ್ನಿಸಿದ್ದೀರಾ? ನಿಮ್ಮ ಅನುಭವವನ್ನು ಕಾಮೆಂಟ್ನಲ್ಲಿ ಹಂಚಿಕೊಳ್ಳಿ. ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದರೆ, ಒಮ್ಮೆ ಟ್ರೈ ಮಾಡಿ! ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ!