ಹುಬ್ಬಳ್ಳಿ: ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ಜನರ ಮೈಂಡ್ ಡೈವರ್ಟ್ ಮಾಡಲು ಬಿಜೆಪಿ ನಾಯಕರ ಮೇಲೆ ಎಫ್ ಐ ಆರ್ ಮಾಡತೀದಾರೆ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ್ ಶೆಟ್ಟರ್ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಎರಡು ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡೋ ಪರಸ್ಥಿತಿ ಬಂದಿದ್ದುರಾಜ್ಯದಲ್ಲಿ ಇರೋ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಐದಾರು ಜನ ನಾಯಕರ ಮೇಲೆ FIR ಮಾಡಸಿದೆ
ಎರಡು ಹಗರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ಕೊಡೋ ಪರಸ್ಥಿತಿ ಬಂದಿದೆ.ಕಾಂಗ್ರೆಸ್ ನ ಕೆಲ ಶಾಸಕರೇ ಅಸಮಾಧಾನ ಇದಾರೆಮುಖ್ಯಮಂತ್ರಿಗಾಗಿ ಹುದ್ದೆಗಾಗಿ ಕೆಲವರು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಜೋರಾಗಿದೆ ಹೀಗಾಗಿ ಜನರ ಮೈಂಡ್ ಡೈವರ್ಟ್ ಮಾಡಲು ಐದಾರು ಜನ ನಾಯಕರ ಮೇಲೆ FIR ಮಾಡಿದೋ,ವಿಚಾರಣೆ ಮಾಡೋದು ಆರಂಭವಾಗಿದೆ.
ಯಡಿಯೂರಪ್ಪ ಅವರ ಕೇಸ್ ಹೊರ ತರೋ ಪ್ರಯತ್ನ ಮಾಡತೀದಾರೆಹಳೇ ಕೇಸ್ ಹೊರಗೆ ತರೋ ಪ್ರಯತ್ನ ಮಾಡತೀದಾರೆ ಮುಖ್ಯಮಂತ್ರಿಸಿದ್ದರಾಮಯ್ಯ ಹಿಂದೆ ಸಿಎಂ ಇದ್ರು,ಅವಾಗ ಯಾಕೆ ಮಾಡಲಿಲ್ಲಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡತೀದೆರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಇಲ್ಲ ಎಂದರು.ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ ಎಂದ ಶೆಟ್ಟರ್ ಅವರು ಗಣೇಶ ವಿಸರ್ಜನೆ ವೇಳೆ ಚಾಕು ಇರಿತ ,ಕೊಲೆಯಾಗ್ತಿವೆಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರತ್ತೆ ಅವಾಗೆಲ್ಲ ಕೋಮು ಗಲಭೆ ದಂಗೆ ಆಗಿದ್ದು ಊಗ ಪ್ಯಾಲೆಸ್ಟೈನ್ ದ್ವಜ ಹಾರಸ್ತಾರೆಅದಕ್ಕೂ ನಮಗೂ ಏನ ಸಂಭಂದ,ಪಾಕಿಸ್ತಾನಕ್ಕೂ ನಮಗೂ ಏನ ಸಂಭಂದ ಇದಕ್ಕೆಲ್ಲ ಕಾಂಗ್ರೆಸ್ ನೀತಿ ಕಾರಣ ಬೆಳಗಾವಿ ಅಷ್ಟೆ ಅಲ್ಲ ಎಲ್ಲ ಕಡೆ ಪ್ಯಾಲೆಸ್ಟೈನ್ ಧ್ವಜ ಹಾರಾಡ್ತಿವೆ.ಕಾಂಗ್ರೆಸ್ ಸರ್ಕಾರ ಇದೆ ಏನ ಮಾಡಿದ್ರು ನಡೆಯತ್ತೆ ಅನ್ನೋ ಕಾರಣಕ್ಕೆ ಮಾಡತೀದಾರೆ ಎಂದರು.
ರಾಹುಲ್ ಗಾಂಧಿ ರಾಜಕೀಯ ತೀಟೆ ತೀರಿಸಿಕೊಳ್ಳಲು ಭಾರತ ,ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡತೀದಾರೆತಮ್ಮ ವಯಕ್ತಿಕ ರಾಜಕೀಯ ತೀಟೆ ತೀರಿಸಲು ದೇಶದ ಗೌರವ ಡೆಮಾಲಿಶ್ ಮಾಡಲು ಹೊರಟಿದ್ದಾರೆಮೀಸಲಾತಿ,ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಅಂತ ವಿದೇಶದಲ್ಲಿ ಮಾತಾಡ್ತಾರೆ ಎಂದ ಅವರುಹಿಂದೂ ಧರ್ಮದ ನಂಬಿಕೆಯನ್ನು ಹಾಳು ಮಾಡೋ ಕೆಲಸ ಜಗನ್ಮೋಹನ ರೆಡ್ಡಿ ಮಾಡಿದ್ದಾರೆ.
ವೈಜ್ಞಾನಿಕವಾಗಿ ಬಂದ ರಿಪೋರ್ಟ್ ಹೊರಗಡೆ ಬಂದಿದೆಇದರಿಂದ ಜಗನ್ಮೋಹನ ರೆಡ್ಡಿ ಏನ ಮಾಡಿದ್ದಾರೆ ಗೊತ್ತಾಗಿದೆಜಗನ್ಮೋಹನ ರೆಡ್ಡಿ, ಅವರ ತಂದೆ ಕನ್ವರ್ಟಡ್ ಕ್ರಿಶ್ಚಿಯನ್ಹೀಗಾಗಿ ಅವರಿಗೆ ಹಿಂದೂ ಧರ್ಮದ ನಂಬಿಕೆ ಇಲ್ಲಅಂತವರಿಗೆ ಕಾಂಗ್ರೆಸ್ ಸಪೋರ್ಟ್ ಮಾಡತ್ತೆತಿರುಪತಿ ಲಾಡು ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲತುಷ್ಟೀಕರಣ ಪರವಾಗಿ ನಿಲ್ಲೋರಿಗೆ ಜನ ಪಾಠ ಕಲಸ್ತಾರೆ ಎಂದರು