ಮೈಸೂರು: ನಟ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ನಟಿ ವಿಜಯಲಕ್ಷ್ಮೀ ಕೂಡ ಇದೇ ಮನಸ್ಥಿತಿ ಹೊಂದಿದ್ದಾರೆ. ದರ್ಶನ್ ಹೆಚ್ಚಿನ ಸಮಯ ಮೈಸೂರಿನಲ್ಲಿ ಕಳೆಯುತ್ತಿದ್ದರು. ಅವರು ಈಗ ಜೈಲು ಸೇರಿದ್ದಾರೆ.
ಆದರೂ, ವಿಜಯಲಕ್ಷ್ಮೀ ಮೈಸೂರಿನ ನಂಟು ಕಳೆದುಕೊಂಡಿಲ್ಲ. ಈಗ ಅವರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿದ್ದಾರೆ. ಜೊತೆಗೆ ಊಟ ಕೂಡ ಹಾಕಿಸಿದ್ದಾರೆ. ವಿಜಯಲಕ್ಷ್ಮಿ ಸಮಾಜಮುಖಿ ಕೆಲಸದಲ್ಲಿ ಧನ್ವೀರ್ ಕೂಡ ಇದ್ದಾರೆ.
For More Updates Join our WhatsApp Group :