ಮಗನ ಬಿಡುಗಡೆಗಾಗಿ ದೇವಿಗೆ ಬೇಡಿದ H.D ರೇವಣ್ಣ ದಂಪತಿ.

ಮಗನ ಬಿಡುಗಡೆಗಾಗಿ ದೇವಿಗೆ ಬೇಡಿದ H.D ರೇವಣ್ಣ ದಂಪತಿ.

ಹಾಸನ: ಹಾಸನಾಂಬೆ ದೇವಸ್ಥಾನದಲ್ಲಿ ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ದಂಪತಿಗಳು ದೇವಿಗೆ ಪೂಜೆ ಸಲ್ಲಿಸಿದರು. ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ದಂಪತಿ ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಎಚ್.ಡಿ. ರೇವಣ್ಣ ಮತ್ತು ಭವಾನಿ ರೇವಣ್ಣ ಜೈಲಿನಲ್ಲಿರುವ ತಮ್ಮ ಮಗ ಪ್ರಜ್ವಲ್​​​ ರೇವಣ್ಣ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ದೇವಿಯ ಮುಂದೆ ನಿಂತು ಮಗನಿಗಾಗಿ ಬೇಡಿಕೊಂಡಿದ್ದಾರೆ. 

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *