ಅಭಿಮಾನಿಗಳಿಗೆ ಹೊಸ ಉತ್ಸಾಹ.

ಅಭಿಮಾನಿಗಳಿಗೆ ಹೊಸ ಉತ್ಸಾಹ.

ದರ್ಶನ್ ಜೈಲಿನಲ್ಲಿ ಹೇಳಿದ್ದ ಮಾತು ನೆನಪಿಸಿಕೊಂಡ ದಿನಕರ್: ಅಭಿಮಾನಿಗಳಿಗೆ ಹೊಸ ಚೈತನ್ಯ.

ದಿನಕರ್ ಅವರು ‘ಡೆವಿಲ್’ ಸಿನಿಮಾ ವೀಕ್ಷಣೆ ಮಾಡುವುದಕ್ಕೂ ಮೊದಲು ಅಭಿಮಾನಿಗಳ ಜೊತೆ ಮಾತನಾಡಿದರು. ಈ ವೇಳೆ ಅವರು ಎರಡು ವಾರಗಳ ಹಿಂದೆ ದರ್ಶನ್ ಭೇಟಿ ಮಾಡಿದಾಗ ಆಡಿದ ಮಾತನ್ನು ನೆನಪಿಸಿಕೊಂಡರು. ‘ನನ್ನ ಸೆಲೆಬ್ರಿಟೀಸ್ ನೋಡ್ಕೋತಾರೆ ಎಂಬ ಕಾನ್ಫಿಡೆನ್ಸ್​ನಲ್ಲಿ ಇದ್ದಾನೆ. ಅವನು ಕುಗ್ಗಿಲ್ಲ’ ಎಂದಿದ್ದಾರೆ ದಿನಕರ್. ಈ ವಿಷಯ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *