ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ನಲ್ಲಿ ಹಠಾತ್ ಬೆಂಕಿ : ಕಿಟಕಿಯಿಂದ ಹಾರಿದ ಪ್ರಯಾಣಿಕರು

ಹತ್ರಾಸ್: ಖಾಸಗಿ ಸ್ಲೀಪರ್ ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಸದಾಬಾದ್ ಕೊತ್ವಾಲಿ ಪ್ರದೇಶದ ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯ ಮಿಧವಲಿ ಗ್ರಾಮದ ಬಳಿ ಭಾನುವಾರ ನಡೆದಿದೆ. ಬಸ್…

ಚಳಿಗಾಲಕ್ಕೆ ಮುಚ್ಚಿದ ಪವಿತ್ರ ದೇಗುಲ ಕೇದಾರನಾಥ ದ್ವಾರ

ಕೇದಾರನಾಥ: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಪವಿತ್ರ ದೇಗುಲ ಕೇದಾರನಾಥದ ದ್ವಾರಗಳನ್ನು ಭಾನುವಾರ ತಾತ್ಕಾಲಿಕವಾಗಿ ಮುಚ್ಚಲಾಯಿತು. ದೇವಾಲಯಕ್ಕೆ ಬಾಗಿಲು ಹಾಕುವ ಇಂದಿನ ಕಾರ್ಯಕ್ರಮವನ್ನು ವೀಕ್ಷಿಸಲು 18,000 ಕ್ಕೂ ಹೆಚ್ಚು…

ಕಾರಿನ ಬಾನೆಟ್ ಮೇಲೆ ಸಂಚಾರಿ ಪೊಲೀಸರನ್ನು ಎಳೆದೊಯ್ದ ಅಪ್ರಾಪ್ತರು

ನವದೆಹಲಿ: ಕಾರೊಂದನ್ನು ನಿಲ್ಲಿಸಲು ಯತ್ನಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕಾರಿನ ಬಾನೆಟ್ ಮೇಲೆ 20 ಮೀಟರ್‌ಗೂ ಹೆಚ್ಚು ದೂರ ಅಪ್ರಾಪ್ತರು ಎಳೆದೊಯ್ದಿರುವ ಘಟನೆ ನೈಋತ್ಯ ದೆಹಲಿಯ ಬೆರ್…

ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ವೃದ್ಧನ ಕೊಲೆ

ಹರಿಯಾಣ: ಮನೆಯ ಬಳಿ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ್ದಕ್ಕೆ ವೃದ್ಧನೊಬ್ಬನನ್ನು ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮೃತ ವ್ಯಕ್ತಿಯ ಪುತ್ರನ ದೂರಿನ…

ದೇಶದಲ್ಲಿ ಹೆಚ್ಚುತ್ತಿದೆ ಡಿಜಿಟಲ್​ ವಹಿವಾಟು : ಅಕ್ಟೋಬರ್​ನಲ್ಲಿ ಹೊಸ ದಾಖಲೆ ಬರೆದ ಯುಪಿಐ

ದೇಶದಲ್ಲಿ ತಿಂಗಳಿನಿಂದ ತಿಂಗಳಕ್ಕೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ವಹಿವಾಟು ಹೆಚ್ಚುತ್ತಲೇ ಇದೆ. ಅಕ್ಟೋಬರ್‌ನಲ್ಲಿ ದೇಶವು 23.5 ಲಕ್ಷ ಕೋಟಿ ಮೌಲ್ಯದ 16.58 ಬಿಲಿಯನ್…

ಪ್ರಧಾನಿ ಮೋದಿಯವರ ಆರ್ಥಿಕ ಸಲಹೆಗಾರ, ಅರ್ಥಶಾಸ್ತ್ರಜ್ಞ ಬಿಬೇಕ್ ದೆಬ್ರಾಯ್ ವಿಧಿವಶ

ನವದೆಹಲಿ: ಖ್ಯಾತ ಅರ್ಥಶಾಸ್ತಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಬಿಬೇಕ್ ದೆಬ್ರಾಯ್ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ…

ನೇಪಾಳದ ನೋಟುಗಳು ಚೀನಾ ನಲ್ಲಿ ಮುದ್ರಣ : ಭಾರತದ ಪ್ರದೇಶಗಳನ್ನೊಳಗೊಂಡ ನೋಟುಗಳು

ಕಠ್ಮಂಡು : ದೇಶದ ಪರಿಷ್ಕೃತ ರಾಜಕೀಯ ನಕ್ಷೆಯನ್ನು ಒಳಗೊಂಡಿರುವ ಹೊಸ 100 ರೂಪಾಯಿ ನೋಟುಗಳನ್ನು ಮುದ್ರಿಸುವ ಗುತ್ತಿಗೆಯನ್ನು ನೇಪಾಳದ ಸೆಂಟ್ರಲ್ ಬ್ಯಾಂಕ್ ಚೀನಾದ ಸಂಸ್ಥೆಗೆ ವಹಿಸಿರುವುದಾಗಿ ವರದಿಯಾಗಿದೆ.…

ದೆಹಲಿ ವಾಯು ಮಾಲಿನ್ಯ: ವಿಷಕಾರಿ ಹೊಗೆ ರಾಜಧಾನಿಯನ್ನು ಆವರಿಸುತ್ತಿದೆ.

 ದೆಹಲಿ: ನೋಯ್ಡಾ ದೀಪಾವಳಿ ನಂತರ; AQI ಹದಗೆಡುವ ಸಾಧ್ಯತೆಯಿದೆ ದೆಹಲಿ ವಾಯುಮಾಲಿನ್ಯ: ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ ನಿವಾಸಿಗಳು ದೀಪಾವಳಿಯ ನಂತರ ಬೆಳಿಗ್ಗೆ…

ನವೆಂಬರ್ ತಿಂಗಳಲ್ಲಿ ಈ 5 ಬದಲಾವಣೆಗಳಾಗೋದು ಫಿಕ್ಸ್; ಯಾವ ಕ್ಷೇತ್ರ, ಇಲ್ಲಿದೆ ಡೀಟೇಲ್ಸ್

ನವದೆಹಲಿ: ನವೆಂಬರ್ 1ರಿಂದ (ನಾಳೆಯಿಂದ) ಆರ್ಬಿಐನ ಹೊಸ ನಿಯಮದಂತಹ ದೇಶೀಯ ಹಣ ವರ್ಗಾವಣೆ (DMT), ಕ್ರೆಡಿಟ್ ಕಾರ್ಡ್ ಬದಲಾವಣೆಗಳು ಮತ್ತು LPG ಸಿಲಿಂಡರ್ ಬೆಲೆಗಳು ಸೇರಿದಂತೆ ಹಲವಾರು…

ಬೈಕ್ ನಲ್ಲಿ ಪಟಾಕಿ ಕೊಂಡೊಯ್ಯುತ್ತಿದ್ದಾಗಲೇ ಸ್ಪೋಟ: ಓರ್ವ ಸ್ಥಳದಲ್ಲೇ ಸಾವು, 6 ಮಂದಿಗೆ ಗಾಯ

ಹೈದ್ರಾಬಾದ್: ದೀಪಾವಳಿ ಹಬ್ಬದ ಪ್ರಯುಕ್ತ ಬೈಕ್ ನಲ್ಲಿ ಪಟಾಕಿ ಖರೀದಿಸಿ ಕೊಂಡೊಯ್ಯೋರ ಸಂಖ್ಯೆಯೇ ಹೆಚ್ಚು. ನೀವು ಹೀಗೆ ಕೊಂಡೊಯ್ಯೋ ಮುನ್ನ ಎಚ್ಚರಿಕೆ ವಹಿಸಿ. ಹೈದರಾಬಾದಿನ ಏಲೂರಿನಲ್ಲಿ ಬೈಕ್…