ಕುಣಿಗಲ್‌ನಲ್ಲಿ ‘ಡಿಕೆಶಿ CMಆಗಲಿ’ ಹೋಮ: ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಪೂಜೆ.

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್  ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಂಡಿಕಾ ಹೋಮ ಆಯೋಜಿಸಿದ್ದು, ತಮ್ಮ ನಾಯಕರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.…

ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ರು ಇಂಜಿನಿಯರ್ಸ್!

ತುಮಕೂರು: ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚಕ್ಕೆ ಕೈ ಒಡ್ಡಿದ್ದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ತಿಪಟೂರು ವಿಭಾಗದ ಇಬ್ಬರು ಎಂಜಿನಿಯರುಗಳು ಮಂಗಳವಾರ ಲೋಕಾಯಕ್ತ…

ಜಿಲ್ಲಾ ಮಟ್ಟದಿಂದ ಗ್ರಾ.ಪಂಚಾಯತಿವರೆಗೂ ಮಹಿಳೆಯರದ್ದೇ ಪಾರುಪಥ್ಯ.

ತುಮಕೂರು : ಜಿಲ್ಲೆಯಲ್ಲಿ ಜಿಲ್ಲಾಸ್ತರದ ಮಟ್ಟದಲ್ಲಿ ಮಹಿಳೆಯರದ್ದೇ ಪಾರುಪಥ್ಯವಿದ್ದು, ಈಗ ಗ್ರಾಮ ಪಂಚಾಯತಿ ಸ್ತರದಲ್ಲೂ ಮಹಿಳೆಯರದ್ದೆ ಪಾರುಪಥ್ಯ ಹೆಚ್ಚಾಗುತ್ತಿದೆ. ತುಮಕೂರು ಬೆಳಗುಂಬ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ…

ತಿಪಟೂರು ಅಮಾನಿಕೆರೆಯಲ್ಲಿ ಹಳ್ಳಿ–ನಗರ ಸಂಪರ್ಕಿಸಿದ ಜನ ಮನ ಗೆದ್ದ ಸೊಪ್ಪು ಮೇಳ.

ತಿಪಟೂರು: ಹಿರಿಯ ತಾಯಿಂದಿರು  ಗದ್ದೆ ತೋಟ ಕೆರೆ ಅಂಗಳದಲ್ಲಿ ಬೇಲಿ ಸಾಲಿನಲ್ಲಿ ಸಿಗುವ ಸೊಪ್ಪುಗಳನ್ನು ತಂದು ಅಡುಗೆ ತಯಾರಿಸುವಾಗ ಮನುಷ್ಯ ಆರೋಗ್ಯಕರವಾಗಿದ್ದರು, ಆಧುನಿಕತೆಯ ಸ್ವರ್ಶದಲ್ಲಿ ಬೇಗ ತಯಾರಿಸುವ…

ಹಸುವಿನ ಬಾಲ ಕತ್ತರಿಸಿ ವಿಕೃತಿ ಮೂಡಿಸಿದ ಕಿಡಿಗೇಡಿ; ಬಜರಂಗದಳದಿಂದ ರಕ್ಷಣಾ ಕ್ರಮ.

ತುಮಕೂರು: ಇತ್ತಿಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮೂಖ ಜೀವಿಗಳ ಮೇಲೆ ಕಿಡಿಗೇಡಿ ಕೃತ್ಯಗಳು ಹೆಚ್ಚಾಗುತ್ತಿವೆ. ಬೆಂಗಳೂರಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.…

RSS ಕಾರ್ಯಕರ್ತನ ನೇಮಕ ವಿವಾದಕ್ಕೆ ತೆರೆ: ಸಿಎಂಗೆ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ.

ತುಮಕೂರು: ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆದುಹಾಕಲಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್‌…

ತುಮಕೂರಿನಲ್ಲಿ ಸರ್ಕಾರಿ ಮೈದಾನದಿಂದಲೇ ಪಥಸಂಚಲನ, ಗೀತೆ ಮೊಳಗಿದ ಘಟನೆ ಸದ್ದು.

ತುಮಕೂರು: ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ (RSS) ಚಟುವಟಿಕೆಗಳಿಗೆ ಮೂಗುದಾರ ಹಾಕಲೆಂದೇ ಸಿದ್ದರಾಮಯ್ಯ ಸರ್ಕಾರ…

ನವೆಂಬರ್‌ನಲ್ಲಿ ಸರ್ಕಾರ ಬದಲಾವಣೆಯಾ? K.N. ರಾಜಣ್ಣ ಕೊಟ್ಟ ಸ್ಪಷ್ಟನೆ!

ತುಮಕೂರು:ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ಬದಲಾಯಿಸೋ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಗೋಜಿಗೆದ್ದಿದ್ದರೆ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಈ…

ಭಕ್ತರ ಸಮ್ಮುಖದಲ್ಲಿ ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ.

ತಿಪಟೂರು : ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯ ಗುರುವಾರ…

ಹಾವು ಹಾವನ್ನೇ ನುಂಗಿತು! ತುಮಕೂರಿನಲ್ಲಿ ಅಪರೂಪದ ದೃಶ್ಯ

ತುಮಕೂರು: ಇಲಿ, ಕಪ್ಪೆ, ಅಥವಾ ಪುಟ್ಟ ಪ್ರಾಣಿಗಳನ್ನು ನುಂಗುವುದು ಹಾವಿಗೆ ಸಹಜ. ಆದರೆ, ತುಮಕೂರಿನಲ್ಲಿ ಹಾವು ಹಾವನ್ನೇ ನುಂಗಿದ ಅಪರೂಪದ ನೈಸರ್ಗಿಕ ಸನ್ನಿವೇಶ ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ. ಗುರುವಾರ…