ನವರಾತ್ರಿಯ 2ನೇ ದಿನ: ಶ್ರೀ ಚೌಡೇಶ್ವರಿ ಅಮ್ಮನಿಗೆ ಪುಷ್ಪ ಅಲಂಕಾರ, ಕರಿಯಮ್ಮ ದೇವಿಗೆ ಅರಶಿನ ಪೂಜೆ.

ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಶ್ರದ್ದಾ-ಭಕ್ತಿಯಿಂದ ನವರಾತ್ರಿ ಹಬ್ಬದ ಎರಡನೇ ದಿನವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ಪವಿತ್ರ ದಿನದಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪುಷ್ಪ ಅಲಂಕಾರ,…

ಜಲ್ಲಿಕ್ರಷರ್ ಸ್ಪೋಟದ ಭಯಕ್ಕೆ ಮನೆತೊರೆಯುತ್ತಿರು ಶಾಂತಿ ನಿವಾಸ ಎಸ್ಟೇಟ್ ಗ್ರಾಮಸ್ಥರು .ಕೈ ಕಟ್ಟಿಕುಳಿತ ಜಿಲ್ಲಾಡಳಿತ .

ತುಮಕೂರು: ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಈರಲಗೆರೆ ಗ್ರಾಮದ ಬಳಿ ಇರುವ ಶ್ರೀ ಕೃಷ್ಣಪ್ಪ ಜಲ್ಲಿಕ್ರಷರ್ ಬಂಡೆ ಸ್ಪೋಟಕ್ಕೆ ಭಾರೀ ಪ್ರಮಾಣದ ಸ್ಪೋಟಕಗಳನ್ನ ಬಳಸಿ, ಕಲ್ಲುಗಳನ್ನ ಸ್ಪೋಟಿಸುತ್ತಿದ್ದು.ಸ್ಪೋಟದ…

ನವರಾತ್ರಿಯ ಮೊದಲ ದಿನ ಚೌಡೇಶ್ವರಿ ಅಮ್ಮನಿಗೆ ನಿಂಬೆಹಣ್ಣಿನ ಅಲಂಕಾರ.

ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ನವರಾತ್ರಿಯ ಮೊದಲನೆಯ ದಿನವಾದ ಇಂದು, ಶ್ರೀ ಚೌಡೇಶ್ವರಿ ಅಮ್ಮನವರಿಗೆ ನಿಂಬೆಹಣ್ಣಿನಿಂದ ವಿಶೇಷ ಅಲಂಕಾರ ಮಾಡಲಾಯಿತು. ದೇವಿಯನ್ನು ನಿಂಬೆಹಣ್ಣುಗಳಿಂದ ಶೋಭಿತವಾಗಿ ಅಲಂಕರಿಸಲಾಗಿದ್ದು, ಭಕ್ತರಲ್ಲಿ…

ಪಾವಗಡದಲ್ಲಿ ಮನಕಲಕುವ ದುರಂತ: ಇಬ್ಬರು ಮಕ್ಕಳನ್ನು ಕೊಂ* ತಾಯಿ ನೇಣಿಗೆ ಶರಣು.

ತುಮಕೂರು– ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ದಾರುಣ ಘಟನೆ ನಡೆದಿದೆ. ಇಬ್ಬರು ಮುದ್ದು ಮಕ್ಕಳನ್ನು ಕೊಂದು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಃಖದ…

ಕಾಡಹಂದಿ ಬೇಟೆಗಾರರನ್ನು ಮಾಲು ಸಮೇತ ಬಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದಲ್ಲಿ ವಿದ್ಯುತ್ ತಂತಿ ಪ್ರವಹಿಸಿ ಕಾಡು ಹಂದಿಗಳನ್ನು ಬೇಟೆಯಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆ ಸಿಬ್ಬಂದಿ, ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.…

ನೀರಿನ ವಿಚಾರಕ್ಕೆ ಉದ್ಭವಿಸಿದ ಗಲಾಟೆ, ಕೊ*ಯಲ್ಲಿ ಅಂತ್ಯ: ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ.

ತುಮಕೂರು  : ನೀರು ಕೇಳಿದ ದಲಿತ ಸಮುದಾಯದ ಸೇರಿದ ಆನಂದ್ ಬಿನ್ ರಾಮಾಂಜಿನಪ್ಪ ಇವರನ್ನು ಘನ ಘೋರವಾಗಿ ಕೊಲೆಗೈದ ಘಟನೆ ನಡೆದಿದೆ,ಪೋಲೆನಹಳ್ಳಿ ಗ್ರಾಮದ ವಾಸಿ ಆನಂದ್ ಅವರ…

ರಾಣಿ ಅಬ್ಬಕ್ಕ ಮೆರವಣಿಗೆಗೆ ಪುಷ್ಪಾರ್ಚನೆ” – ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ.

ತುಮಕೂರು: ತುಮಕೂರಿನಲ್ಲಿ ನಡೆದ ಎಬಿವಿಪಿ ರಥಯಾತ್ರೆ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭಾಗಿಯಾಗಿದ್ದಾರೆ ಎಂಬ ಸುದ್ದಿಗೆ ಅವರು ಖುದ್ದು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರುದಲ್ಲಿ ಮಾತನಾಡಿದ…

ತುಮಕೂರು ಕಾಂಗ್ರೆಸ್ ಭವನ ಜಾಗ ವಿವಾದ: CMಸೇರಿದಂತೆ ಹಲವರ ವಿರುದ್ಧ EDಗೆ ದೂರು.

ತುಮಕೂರು: ರಾಜ್ಯ ಸರ್ಕಾರವು ಕೊಪ್ಪಳ, ಬಾದಾಮಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡುವ ನಿರ್ಧಾರ ಕೈಗೊಂಡಿದ್ದರೂ, ತುಮಕೂರಿನಲ್ಲಿ ಕಾಂಗ್ರೆಸ್ ಭವನ ಜಾಗ…

BJP ಸೇರ್ಪಡೆ ಗಾಸಿಪ್‌ಗೆ ತೆರೆ: ಶಾಸಕ ಬಾಲಕೃಷ್ಣ ವಿರುದ್ಧ ಏಕವಚನ ದಾಳಿ ನಡೆಸಿದ ರಾಜಣ್ಣ!

ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, “ರಾಜಣ್ಣ…

ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರು:ದೇಶದಲ್ಲಿ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಸನ್ನಿ ನಾನಾಸಾಹೇಬ್ಇಂದು ತುಮಕೂರಿನಲ್ಲಿ ಪಬ್ಲಿಕ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಪುಣೆ ಮೂಲದ ಈ ‘ಚಿನ್ನದ ಮನುಷ್ಯ’, ದೇಹದ ಮೇಲೆ ಬರೋಬ್ಬರಿ…