ಕ್ರಿಸ್​ಮಸ್​  ಸಂಭ್ರಮದಲ್ಲಿ ಪಾರ್ಟಿ ಕೊಟ್ಟ ಮೇಘನಾ ರಾಜ್.

ಕ್ರಿಸ್​ಮಸ್​  ಸಂಭ್ರಮದಲ್ಲಿ ಪಾರ್ಟಿ ಕೊಟ್ಟ ಮೇಘನಾ ರಾಜ್.

ಆಪ್ತರನ್ನು ಕರೆದು ಮನೆ ಪಾರ್ಟಿ ಆಯೋಜನೆ.

ನಟಿ ಮೇಘನಾ ರಾಜ್ ಅವರು ಪ್ರತಿ ವರ್ಷ ಕ್ರಿಸ್​​ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ಎಲ್ಲರೂ ಮೇಘನಾಗೆ ವಿಶ್ ಮಾಡಿದ್ದಾರೆ.

ನಟಿ ಮೇಘನಾ ರಾಜ್ ಅವರು ಖುಷಿಯಿಂದ ಕ್ರಿಸ್​​ಮಸ್ ಹಬ್ಬ ಆಚರಿಸಿದ್ದಾರೆ. ಅವರು ಕ್ರಿಸ್​​ಮಸ್ ಗಿಡವನ್ನು ಮಾಡಿ ಅದನ್ನು ಬೆಳಕಿನಿಂದ ಅಲಂಕರಿಸಿದ್ದಾರೆ. ಇಷ್ಟೇ ಅಲ್ಲ, ಎಲ್ಲರನ್ನೂ ಕರೆದು ಅವರು ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಮೇಘನಾ ರಾಜ್ ಅವರು ಪ್ರತಿ ವರ್ಷವೂ ಅದ್ದೂರಿಯಾಗಿ ಕ್ರಿಸ್​​ಮಸ್ ಆಯೋಜನೆ ಮಾಡುತ್ತಾರೆ. ಈ ವರ್ಷವೂ ಅದು ಮುಂದುವರಿದಿದೆ. ಮನೆಯಲ್ಲೇ ಪಾರ್ಟಿಯನ್ನು ಆಯೋಜನೆ ಮಾಡಿದ್ದರು ಮೇಘನಾ. ಈ ಪಾರ್ಟಿಗೆ ಚಿತ್ರರಂಗದ ಸೆಲೆಬ್ರಿಟಿಗಳು ಬಂದಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *