ಅಯೋಧ್ಯೆ ದೀಪೋತ್ಸವ:  ಗಿನ್ನಿಸ್ ದಾಖಲೆ ನಿರ್ಮಿಸಲು ರೆಡಿ.

ಅಯೋಧ್ಯ: ದೀಪಾವಳಿಯನ್ನು ಇಡೀ ದೇಶಾದ್ಯಂತ ಆಚರಣೆ ಮಾಡುತ್ತಿದ್ದು ಅಯೋಗ್ಯಯಲ್ಲಿ ದೀಪೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ ಈ ಹಿನ್ನೆಲೆ ಗಿನ್ನಿಸ್ ದಾಖಲೆ ನಿರ್ಮಿಸುವುದಕ್ಕೆ ಸಜ್ಜು ಮಾಡಲಾಗಿದೆ. ಶ್ರೀರಾಮ ರಾವಣಸುರನ ಸಂಹಾರ…