ಸಿದ್ದರಾಮಯ್ಯಗೆ ಕೊಟ್ಟ ಮಾತು ನೆನಪಿಸಿದ್ರಾ D.K ಸುರೇಶ್, ಏನಿದು ಮಾರ್ಮಿಕ ಮಾತಿನ ಅರ್ಥ?​

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಗದ್ದುಗೆ ಏರಿದಾಗಿನಿಂದಲೂ ಪವರ್ ಶೇರಿಂಗ್ ವಿಚಾರ ಚರ್ಚೆಯಾಗುತ್ತಲೇ ಇದೆ. ಇತ್ತ 50:50…

 “ಬೆಂಗಳೂರಿನಲ್ಲಿ ನ. 23ರವರೆಗೆ ಈ ಪ್ರದೇಶಗಳಲ್ಲಿ ದಿನಪೂರ್ತಿ ವಿದ್ಯುತ್ ಕಡಿತ.

ಬೆಂಗಳೂರು: ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣ ಬೆಂಗಳೂರಿನ ಹಲವು ಭಾಗಗಳಲ್ಲಿ ನವೆಂಬರ್ 23 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ…

ಆಸ್ತಿ ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿಮಾಲ್​​ಗೆ ಮತ್ತೆ ಬೀಗ.

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್​ಗಳಲ್ಲಿ ಒಂದಾದ ಮಂತ್ರಿಮಾಲ್​​ಗೆ ಮತ್ತೆ ಬೀಗ ಬಿದ್ದಿದೆ. ಈ ಹಿಂದೆಯೂ ಕೋಟ್ಯಂತರ ತೆರಿಗೆ ಪಾವತಿಸದ ಸಲುವಾಗಿ ಹಲವು…

 “ಸ್ಯಾಂಕಿ ಕೆರೆ ಉಳಿಸಿ! ಸುರಂಗ ಮಾರ್ಗ ಯೋಜನೆಗೆ ವಿರೋಧ — ಅಶೋಕ್ ನೇತೃತ್ವದಲ್ಲಿ BJP ಭಾರೀ ಪ್ರತಿಭಟನೆ”.

ಬೆಂಗಳೂರು: ಸ್ಯಾಂಕಿ ಕೆರೆ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಹಕ್ಕೊತ್ತಾಯದೊಂದಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಸ್ಯಾಂಕಿ ಕೆರೆ ಬಳಿ ಭಾರಿ…

ಮೆಟ್ರೋ ಬಳಸುವ ಟೆಕ್ಕಿಗಳಿಗೆ ಉಚಿತ ಮಾಸಿಕ ಪಾಸ್ ಯೋಜನೆ ಆರಂಭ!

ಬೆಂಗಳೂರು: ನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕು ಎಂದರೆ ಸುಮಾರು ಎರಡರಿಂದ ಮೂರು ಗಂಟೆ ಬೇಕು. ಆದರೆ ಮೆಟ್ರೋದಲ್ಲಿ ಹೋದರೆ 30 ರಿಂದ 40 ನಿಮಿಷ ಸಾಕು. ಹೀಗಾಗಿ ಟ್ರಾಫಿಕ್​ಗೆ…

ನೆಲಮಂಗಲದಲ್ಲಿ 3 ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಾಟ ಪತ್ತೆ |

ನೆಲಮಂಗಲ: ದೆಹಲಿಯ ಕೆಂಪುಕೋಟೆ ಸಮೀಪದ ಕಾರು ಸ್ಫೋಟದ ಬೆನ್ನಲ್ಲೇ ಕರ್ನಾಟಕದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಮೂರು ಎರ್ಟಿಗಾ ಕಾರುಗಳಲ್ಲಿ ಅನುಮಾನಾಸ್ಪದ ವಸ್ತು ಸಾಗಾಟ ಮಾಡುತ್ತಿರುವ…

ನಿಮ್ಮ ಬಳಿ CNG ಕಾರು ಇದೆಯೇ? ಚಳಿಗಾಲದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ!

ಬೆಂಗಳೂರು: ಚಳಿಗಾಲ ಶುರುವಾಗಿದೆ. ಈ ಸಂದರ್ಭ ನಿಮ್ಮ ಬಳಿ ಸಿಎನ್​ಜಿ ಕಾರಿದ್ದರೆ ಇದರ ಬಗ್ಗೆ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ, ವಿಶೇಷವಾಗಿ ಇಂಧನ ತುಂಬಿಸುವಾಗ. ಶೀತ ವಾತಾವರಣದಲ್ಲಿ,…

ರಾಜ್ಯದಲ್ಲಿ ಹಾವು ಕಡಿತ ಪ್ರಕರಣ ರೆಕಾರ್ಡ್: 10 ತಿಂಗಳಲ್ಲಿ 18,000 ಕೇಸ್, 125 ಜನ ಸಾ*. |

ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಜೊತೆಗೆ ಹಾವುಗಳ ಕಾಟವೂ ಹೆಚ್ಚಿದೆ. ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ಅವುಗಳ ಕಡಿತ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ.…

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಒಳಗೆ ಮಲಗಿದ ವ್ಯಕ್ತಿ! ಪೊಲೀಸರು ತನಿಖೆಗೆ ಆದೇಶ.

ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿ ಪ್ರದೇಶದಲ್ಲಿ ಪೀಣ್ಯ ಫ್ಲೈಓವರ್​​ನ ಪಿಲ್ಲರ್​​ನ ಎಡೆಯಲ್ಲಿ ವ್ಯಕ್ತಿಯೊಬ್ಬ ಆರಾಮವಾಗಿ ಮಲಗಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಕರ್ನಾಟಕ ಪೋರ್ಟ್​ಫೋಲಿಯೋ ಎಕ್ಸ್ ತಾಣ ಸೇರಿದಂತೆ ಅನೇಕ…

ಬೆಂಗಳೂರಿನ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ಮುಂದೂಡಿಕೆ – ಈಗ ಮೇ 2026ಕ್ಕೆ ಸಾಧ್ಯತೆ.

ಬೆಂಗಳೂರು : ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಯು ಮತ್ತೊಮ್ಮೆ ಅಡಚಣೆಗೆ ಗುರಿಯಾಗಿದ್ದು, ಈ ಬಾರಿ ರೈಲು ರೇಕ್‌ಗಳ ಕೊರತೆ ಎದುರಾಗಿದೆ. ಇದರಿಂದಾಗಿ ಮಾರ್ಗದ ಉದ್ಘಾಟನೆಯು…