ಸದ್ದಿಲ್ಲದೇ ಬೆಂಗಳೂರು ಮನೆಯಲ್ಲಿ ಗಾಂಜಾ ಗಿಡ ಬೆಳೆದ ರೀಲ್ಸ್ ಲೇಡಿ; ಆಮೇಲೇನಾಯ್ತು?

ಬೆಂಗಳೂರು: ಗಾಂಜಾ ಹಾವಳಿಗೆ ಎಷ್ಟೇ ಕಡಿವಾಣ ಹಾಕಿದ್ರು ಅದರ ರೆಂಬೆ, ಕೊಂಬೆಗಳು ಮಾತ್ರ ಇನ್ನೂ ಯುವ ಪೀಳಿಗೆಯನ್ನ ನಾಶ ಮಾಡೋದನ್ನ ಬಿಟ್ಟಿಲ್ಲ. ಎಷ್ಟೇ ಹದ್ದಿನ ಕಣ್ಣು ಇಟ್ಟರು…