ಮಳೆಗಾಳಿ ಅವಘಡ: ಮೃ* ಹಸು ಮಾಲೀಕರಿಗೆ ₹40 ಸಾವಿರ ಪರಿಹಾರ.!
ಶಾಸಕ ಸಿ.ಬಿ. ಸುರೇಶ್‌ಬಾಬುರಿಂದ ಸ್ಥಳ ಪರಿಶೀಲನೆ.! ಚಿಕ್ಕನಾಯಕನಹಳ್ಳಿ: ರೈತರು ಪಕೃತಿ ವಿಕೋಪದಿಂದಾಗಿ ಆಗಿರುವಂತಹ ಅನಾಹುತಗಳಿಗೆ ಸಂಬAದಿಸಿAದತೆ ಸ್ಥಳೀಯ ಗ್ರಾಮಾಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದಿಂದ ಬರುವಂತಹ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಶಾಸಕ ಸಿ.ಬಿ. ಸುರೇಶ್‌ಬಾಬುರಿಂದ ಸ್ಥಳ ಪರಿಶೀಲನೆ.! ಚಿಕ್ಕನಾಯಕನಹಳ್ಳಿ: ರೈತರು ಪಕೃತಿ ವಿಕೋಪದಿಂದಾಗಿ ಆಗಿರುವಂತಹ ಅನಾಹುತಗಳಿಗೆ ಸಂಬAದಿಸಿAದತೆ ಸ್ಥಳೀಯ ಗ್ರಾಮಾಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದಿಂದ ಬರುವಂತಹ…
ಗುರುಬಿರಲಿಂಗೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಅದ್ದೂರಿ. ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಸುಕ್ಷೇತ್ರ ಅಜ್ಜೇನಹಳ್ಳಿಯಲ್ಲಿ ಶ್ರೀ ಗುರುಬಿರಲಿಂಗೇಶ್ವರಸ್ವಾಮಿ ನೂತನ ದೇವಾಲಯದ ಪ್ರತಿಷ್ಠಾಪನೆ ಮಹೋತ್ಸವ ಅದ್ದೂರಿಯಾಗಿ ನೆರವೇರಿತು ಮಹೋತ್ಸವದ…
ತಾಲೂಕು ಕೇಂದ್ರ ಘೋಷಣೆಗೆ ಕ್ರಮ: ಶಾಸಕ ಸುರೇಶ್ ಬಾಬು. ಚಿಕ್ಕನಾಯಕನಹಳ್ಳಿ : ವಿಧಾನಸಭಾ ಕ್ಷೇತ್ರದಲ್ಲಿ 23ನೇ ವಾರಕ್ಕೆ ಕಾಲಿಟ್ಟಿರುವ ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮ ನಿರಂತರವಾಗಿ…
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಹಾಲುಗೊಣ ಗ್ರಾಮದಲ್ಲಿ ಸೋಮವಾರ ಶ್ರೀ ರುದ್ರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಸ್ವಾಮಿಯವರಿಗೆ ವಿಶೇಷವಾದಂತಹ ಕೆಂಡಾರ್ಚನೆ ಸೇವೆ…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮತಿಘಟ್ಟ ಗ್ರಾಮದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಇತ್ತೀಚಿಗೆ ನಿರ್ಮಿಸಿರುವ ತಡೆಗೋಡೆ ಕುಸಿಯುವ ಸ್ಥಿತಿಯಲ್ಲಿದೆ. ಅಪಾಯ ಕೈ ಬೀಸಿ ಕರೆಯುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು…
ಚಿಕ್ಕನಾಯಕನಹಳ್ಳಿ : ದಬ್ಬೆಘಟ್ಟ ಜಾಗ ಹೊನ್ನೆಬಾಗಿ ಗ್ರಾಮ ಪಂಚಾಯಿತಿಗೆ ಸೇರಿರುವುದರಿಂದ ಅಲೆಮಾರಿ ಭಾಗದಲ್ಲಿ ಗಣಿ ಹಣವಿರುವುದರಿಂದ ಆ ಹಣದಲ್ಲಿ ಅಲೆಮಾರಿ ಜನಾಂಗದವರಿಗೆ ಗುಂಪು ಮನೆ ನಿರ್ಮಿಸಿಕೊಳ್ಳಲು ಸಹಕರಿಸಲಾಗುವುದು.…