ಕಾಲುವೆಗಳ ಹೂಳೆತ್ತುವ ಕಾಮಗಾರಿ ತ್ವರಿತಗೊಳಿಸಲು D.S ರಮೇಶ್ ಸೂಚನೆ.!

ಮಳೆಗಾಲಕ್ಕೂ ಮುನ್ನ ಬೆಂಗಳೂರು ಪೂರ್ವ ಪಾಲಿಕೆಯ ಅಲರ್ಟ್: ರಾಜಕಾಲುವೆ ಸ್ವಚ್ಛತೆಗೆ ಯುದ್ಧೋಪಾದಿ ಕ್ರಮ ಬೆಂಗಳೂರು: ಮುಂಗಾರು ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ…