ಸೆ. 30, 2025 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅವಧಿಯ ಆರ್ಥಿಕ ಫಲಿತಾಂಶಗಳು.

ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ 13.55% ಬೆಳವಣಿಗೆ ಜಾಗತಿಕ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ 13.40% ಬೆಳವಣಿಗೆ ಒಟ್ಟಾರೆ ಮುಂಗಡಗಳು ವರ್ಷದಿಂದ ವರ್ಷಕ್ಕೆ 13.74% ಬೆಳವಣಿಗೆ ನಿವ್ವಳ ಲಾಭದಲ್ಲಿ…