ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ 13.55% ಬೆಳವಣಿಗೆ ಜಾಗತಿಕ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ 13.40% ಬೆಳವಣಿಗೆ ಒಟ್ಟಾರೆ ಮುಂಗಡಗಳು ವರ್ಷದಿಂದ ವರ್ಷಕ್ಕೆ 13.74% ಬೆಳವಣಿಗೆ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ 18.93% ಬೆಳವಣಿಗೆ
ಪ್ರಮುಖ ಮುಖ್ಯಾಂಶಗಳು
ಪಿ ಜಾಗತಿಕ ವ್ಯವಹಾರದಲ್ಲಿ 13.55%ರಷ್ಟು ಬೆಳವಣಿಗೆಯೊಂದಿಗೆ ₹26,78,963 ಕೋಟಿ ತಲುಪಿದೆ.
ಪಿ ಜಾಗತಿಕ ಠೇವಣಿಯಲ್ಲಿ 13.40%ರಷ್ಟು ಬೆಳವಣಿಗೆಯೊಂದಿಗೆ ₹15,27,922 ಕೋಟಿ ತಲುಪಿದೆ.
* ಜಾಗತಿಕ ಮುಂಗಡದಲ್ಲಿ 13.74%ರಷ್ಟು ಬೆಳವಣಿಗೆಯೊಂದಿಗೆ ₹11,51,041 ಕೋಟಿ ತಲುಪಿದೆ.
+ ರಿಟೇಲ್ ಕೃಷಿ-ಎಂಎಸ್‌ಎಂಇ ಕ್ಷೇತ್ರಗಳಿಗೆ ನೀಡಲಾದ ಸಾಲಗಳಲ್ಲಿ 16.94%ರಷ್ಟು ಬೆಳವಣಿಗೆ.
ರಿಟೇಲ್ ಸಾಲಗಳಲ್ಲಿ 29.11%ರಷ್ಟು ಬೆಳವಣಿಗೆಯಾಗಿದೆ. ಗೃಹ ಸಾಲಗಳಲ್ಲಿ 15.25%ರಷ್ಟು ಬೆಳವಣಿಗೆ ಮತ್ತು ವಾಹನ ಸಾಲಗಳಲ್ಲಿ 25.58%ರಷ್ಟು ಬೆಳವಣಿಗೆಯಾಗಿದೆ.
ಎಂಎಸ್‌ಎಂಇ ಸಾಲಗಳಲ್ಲಿ 12.70%ರಷ್ಟು ಬೆಳವಣಿಗೆಯೊಂದಿಗೆ ₹1,53,777 ಕೋಟಿ ತಲುಪಿದೆ. ಕಾರ್ಯಾಚರಣೆ ಲಾಭವು * 8,588 ಕೋಟಿಗೆ 12.20% ರಷ್ಟು ಬೆಳವಣಿಗೆಯಾಗಿದೆ. ನಿವ್ವಳ ಲಾಭ 18.93%ರಷ್ಟು ಬೆಳವಣಿಗೆಯೊಂದಿಗೆ ₹4,774 ಕೋಟಿ ತಲುಪಿದೆ. ಪ್ರಾವಿಷನ್ ಕವರೇಜ್ ಅನುಪಾತ (ಪಿಸಿಆರ್) 270 ಬಿಪಿಎಸ್ ಬೆಳವಣಿಗೆಯೊಂದಿಗೆ 93.59%ರಷ್ಟು ತಲುಪಿದೆ. ಪ್ರತಿ ಷೇರಿನ ಗಳಿಕೆ 21.01 ರಷ್ಟಿದ್ದು ಹಿಂದಿನ ಸಾಲಿನ ಇದೇ ಅವಧಿಗೆ 20.68% ರ ಅನುಪಾತದ ಪ್ರಗತಿ ದಾಖಲಿಸಿದೆ.ಒಟ್ಟು ನಿಷ್ಕ್ರಿಯ ಆಸ್ತಿಗಳು ಅನುಪಾತ 2.35% ರಷ್ಟಿದ್ದು 138 ಬಿಪಿಎಸ್ ನ ಸುಧಾರಣೆ ಕಂಡಿದೆ. ನಿವ್ವಳ ನಿಷ್ಕ್ರಿಯ ಆಸ್ತಿಗಳು ಅನುಪಾತ 0.54% ರಷ್ಟಿದ್ದು 45 ಬಿಪಿಎಸ್ ರಷ್ಟು ಉತ್ತಮಗೊಂಡಿದೆ.ಮುಂಗಡಗಳ ವೆಚ್ಚ 0.68% ರಷ್ಟಿದ್ದು 29 ಬಿಪಿಎಸ್ ನ ಪ್ರಗತಿ ದಾಖಲಿಸಿದೆ. ಜಾರಿಕೆ/ಕುಸಿತದ ಅನುಪಾತ 0.76% ರಷ್ಟಿದ್ದು 24 ಬಿಪಿಎಸ್ ನಷ್ಟು ಉತ್ತಮಗೊಂಡಿದೆ..
30.09.2025 ರಲಿನ ವ್ಯವಹಾರಗಳ ಪ್ರಮುಖ ಕಾರ್ಯಕಮತೆ ಸಾರಾಂಶಗಳು ವ್ಯವಹಾರಗಳು
ಸೆಪ್ಟೆಂಬರ್ 2025ರಲ್ಲಿ ಒಟ್ಟಾರೆ ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ 13.55%ರಷ್ಟು ಬೆಳವಣಿಗೆಯೊಂದಿಗೆ *26,78,963 ಕೋಟಿ ತಲುಪಿದೆ ಒಟ್ಟಾರೆ ಜಾಗತಿಕ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ 13.40%ರಷ್ಟು ಬೆಳವಣಿಗೆಯೊಂದಿಗೆ ₹15,27,922 ಕೋಟಿ ತಲುಪಿದೆ. ಒಟ್ಟಾರೆ ಜಾಗತಿಕ ಮುಂಗಡದಲ್ಲಿ ವರ್ಷದಿಂದ ವರ್ಷಕ್ಕೆ 13.74% ರಷ್ಟು ಬೆಳವಣಿಗೆಯೊಂದಿಗೆ ₹11,51,041 4 ಸೆಪ್ಟೆಂಬರ್ 2025ರಲ್ಲಿ, ದೇಶೀಯ ಠೇವಣಿಯಲ್ಲಿ ವರ್ಷದಿಂದ ವರ್ಷಕ್ಕೆ 12.62%ರಷ್ಟು ಬೆಳವಣಿಗೆಯೊಂದಿಗೆ ₹13,94,999ಕೋಟಿ ತಲುಪಿದೆ.
ಸೆಪ್ಟೆಂಬರ್ 2025ರಲ್ಲಿ, ದೇಶೀಯ ಮುಂಗಡದಲ್ಲಿ ವರ್ಷದಿಂದ ವರ್ಷಕ್ಕೆ 13.34%ರಷ್ಟು ಬೆಳವಣಿಗೆಯೊಂದಿಗೆ ₹10,81,428 ಕೋಟಿ ತಲುಪಿದೆ, 16.94% ๐໖ 16,71,141A ರಿಟೇಲ್ ಸಾಲಗಳಲ್ಲಿ ವರ್ಷದಿಂದ ವರ್ಷಕ್ಕೆ 29.11% ರಷ್ಟು ಬೆಳವಣಿಗೆಯೊಂದಿಗೆ ₹2,51,190 ಕೋಟಿ ತಲುಪಿದೆ.ಗೃಹಸಾಲಗಳಲ್ಲಿ ವರ್ಷದಿಂದ ವರ್ಷಕ್ಕೆ 15.25% ರಷ್ಟು ಬೆಳವಣಿಗೆಯೊಂದಿಗೆ 1,14,615 ಕೋಟಿ ತಲುಪಿದೆ.
ಆಸ್ತಿ ಗುಣಮಟ್ಟ
೧ ಒಟ್ಟು ನಿಷ್ಕ್ರಿಯ ಆಸ್ತಿಗಳು ಅನುಪಾತ ಇಳಿಕೆಯೊಂದಿಗೆ ಸೆಪ್ಟೆಂಬರ್ 2025 ಕ್ಕೆ 2.35% ರಷ್ಟಿದ್ದು. ಇದು ಜೂನ್ 2025 ಗೆ 2.69% ಹಾಗೂ ಸೆಪ್ಟೆಂಬರ್ 2024 ಗೆ 3.73% ರಷ್ಟಿತ್ತು
೧. ನಿವ್ವಳ ನಿಷ್ಕ್ರಿಯ ಆಸ್ತಿಗಳು ಅನುಪಾತ ಸೆಪ್ಟೆಂಬರ್ 2025 ಕ್ಕೆ 0.54% ಕ್ಕೆ ಉತ್ತಮಗೊಂಡಿದೆ. ಇದು ಜೂನ್ 2025 0.63% 5 2 2024 0.99%.
For More Updates Join our WhatsApp Group :




