ರೈಲ್ವೆ ನಿಲ್ದಾಣದಲ್ಲಿ ಸೌತೆಕಾಯಿಗೆ ಬಣ್ಣ ಹಚ್ಚಿ ಮಾರಾಟ- ಪ್ರಯಾಣಿಕರು ಶಾಕ್!

ಆರೋಗ್ಯದ ಜೊತೆ ಚೆಲ್ಲಾಟ ಆರೋಪ: ರೈಲು ನಿಲ್ದಾಣದಲ್ಲಿ ಕೃತಕ ಬಣ್ಣ ಬಳಸಿ ಸೌತೆಕಾಯಿ ಮಾರಾಟ.! ರೈಲು ಪ್ರಯಾಣದ ಸಮಯದಲ್ಲಿ ಹಸಿವಾದಾಗ ನಿಲ್ದಾಣಗಳಲ್ಲಿ ಸಿಗುವ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು…

ಕೃತಕ ಹಣ್ಣು ಮಾಗಿಸುವಿಕೆ ವಿರುದ್ಧ ಎಚ್ಚರಿಕೆ.!

ಎಫ್‌ಎಸ್‌ಎಸ್‌ಎಐಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ. ಬೆಂಗಳೂರು: ಮಾರುಕಟ್ಟೆಯಲ್ಲಿ ಮಾವು, ಬಾಳೆಹಣ್ಣು ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳನ್ನು…

ಕೋಲಾರದಲ್ಲಿ ಕಲಬೆರಕೆ Milk ಬಹಿರಂಗ!

48 ಮಾದರಿಗಳಲ್ಲಿ 18 ಕಳಪೆ; ಜನರಲ್ಲಿ ಆತಂಕ, ಜಿಲ್ಲಾಡಳಿತ ಕಠಿಣ ಕ್ರಮ. ಕೋಲಾರ: ಕಲಬೆರಕೆ ಹಾಲಿನ ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ…

ಬೇಸಿಗೆ ಸೀಸನ್: ಕಲ್ಲಂಗಡಿ, ಐಸ್ ಕ್ರೀಂ ತಿನ್ನೋ ಮುನ್ನ ಎಚ್ಚರ!

ಸ್ಯಾಂಪಲ್ ಟೆಸ್ಟ್‌ಗೆ ಆರೋಗ್ಯ ಇಲಾಖೆ ಸಜ್ಜು ಬೆಂಗಳೂರು : ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್​ ಮಾಡಿದ್ದರೆ…

ಟೊಮೆಟೊ ಫ್ರಿಡ್ಜ್‌ನಲ್ಲಿ ಇಡಬೇಕೆ?

ಟೊಮೆಟೊ ಫ್ರಿಡ್ಜ್ ನಲ್ಲಿಟ್ಟರೆ ಏನಾಗುತ್ತೆ ಗೊತ್ತಾ? ಟೊಮೆಟೊ  ಇಲ್ಲದೆ ಅಡುಗೆ ಮಾಡುವುದು ಅಷ್ಟು ಸುಲಭವಲ್ಲ. ಚಟ್ನಿಯಿಂದ ಸಾಂಬಾರ್ ವರೆಗೆ, ಪ್ರತಿಯೊಂದು ಖಾದ್ಯಕ್ಕೂ ಟೊಮೆಟೊ ಬೇಕಾಗುತ್ತದೆ. ಆದರೆ, ನಾವು ಮಾರುಕಟ್ಟೆಯಿಂದ…

ನೀವು ಸೀಫುಡ್ ಪ್ರೀಯರಾ?

ನಿಮ್ಮ ಆಹಾರದಲ್ಲಿರಬಹುದು ಮೈಕ್ರೋಪ್ಲಾಸ್ಟಿಕ್ ಅಪಾಯ! ಇತ್ತೀಚಿನ ದಿನಗಳಲ್ಲಿ ಜನರು ಪ್ಲಾಸ್ಟಿಕ್ ಕವರ್‌ ಮತ್ತು ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಇದರಿಂದ ಪ್ಲಾಸ್ಟಿಕ್ ಮುಕ್ತ ಭಾರತ ನಮ್ಮದಾಗುತ್ತದೆ…

ಮೊಳಕೆಯೊಡೆದ ಈರುಳ್ಳಿಯನ್ನು ಎಸೆಯುತ್ತಿದ್ದೀರಾ?

ಈ ತಪ್ಪನ್ನು ಎಂದಿಗೂ ಮಾಡಬೇಡಿ! ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಈರುಳ್ಳಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಸಸ್ಯಾಹಾರಿಗಳಿಂದ ಮಾಂಸಾಹಾರಿಗಳ ವರೆಗೆ ಎಲ್ಲರೂ ಸಹ ಈರುಳ್ಳಿಯನ್ನು ಸೇವನೆ ಮಾಡಿಯೇ ಮಾಡುತ್ತಾರೆ. ಏಕೆಂದರೆ…

ಹರ್ಬಲ್ ಟೀ ನಿಜಕ್ಕೂ ಚಹಾ ಅಲ್ಲ.!

FSSAI ಸ್ಪಷ್ಟನೆ: ಚಹಾ ಗಿಡದ ಉತ್ಪನ್ನ ಮಾತ್ರ ಚಹಾ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಟೀಗಳು ಲಭ್ಯವಿವೆ. ಫ್ಲೇವರ್ಡ್​​ ಚಹಾಗಳ ಚೊತೆಗೆ ಹರ್ಬಲ್ ಟೀಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಆದರೆ…

ಮೊಟ್ಟೆ ಸೇವನೆ ಸುರಕ್ಷಿತ ?

ಕ್ಯಾನ್ಸರ್ ಭೀತಿ ಕುರಿತ ಸುದ್ದಿಗೆ FSSAI ತೆರೆ. ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಧಾರ ರಹಿತ ಎಂದು…