ವಿಜಯೇಂದ್ರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡಬೇಡಿ! ಯತ್ನಾಳ್ಗೆ ಹಾಲಪ್ಪ ವಾರ್ನಿಂಗ್

ಬೆಂಗಳೂರು: ಹೈಕಮಾಂಡ್ನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನನ್ನೇ ಪ್ರಶ್ನಿಸಿದಂತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ (Haratalu Halappa) ಹೇಳಿದ್ದಾರೆ. ಮಲ್ಲೇಶ್ವರದ (Malleshwaram) ಬಿಜೆಪಿ…