ಫಲಾನುಭವಿಗಳಿಗೆ ಕೀಲಿ ಹಸ್ತಾಂತರಕ್ಕೆ ಸಮ್ಮತಿ.!

ರಾಜೀವ್ ಗಾಂಧಿ ವಸತಿ ನಿಗಮದ ನಿರ್ಧಾರ. ಬೆಂಗಳೂರು : ಕೆಆರ್‌ಎಸ್ ಪಕ್ಷದ ಪ್ರಯತ್ನಕ್ಕೆ ಫಲವಾಗಿ, ಮುಖ್ಯಮಂತ್ರಿಗಳ ‘1 ಲಕ್ಷ ಬಹುಮಹಡಿ ಬೆಂಗಳೂರು ಮನೆ ಯೋಜನೆ’ಯಡಿ ಮನೆ ಪಡೆಯಲು…