RSS ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಭಾಗತ್ ವರು ದೇಶದ ಜನರ ಕ್ಷಮೆ ಕೋರಿ ಭಾರತದಿಂದ ತೋಲಗಬೇಕೆಂದು ಆಗ್ರಹಿಸಿ ಪ್ರತಿಭಟನೆ

RSS ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಭಾಗತ್ ರವರು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋಧರನ್ನು ಅಪಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಮೋಹನ್ ಭಾಗವತ್ ದೇಶದ…

Male River: ಭಾರತದ ಏಕೈಕ ಪುರುಷ ನದಿ ಹೆಸರೇನು? ನೀವು ಊಹೆ ಕೂಡ ಮಾಡಿರಲ್ಲ!

Male River: ಭಾರತದಲ್ಲಿ, ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಎಷ್ಟೋ ಭಕ್ತರು ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲಾ ಪಾಪಗಳು ಕಳೆಯುತ್ತೆ. ಪುಣ್ಯ ಸಿಗುತ್ತೆ…

ಮಹಾ ಕುಂಭಮೇಳದಲ್ಲಿ 1ಕೋಟಿ ಕಪ್ ಚಹಾ ವಿತರಣೆ, ಗಿನ್ನೆಸ್ ವಿಶ್ವ ದಾಖಲೆಯತ್ತ KMF

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಚಹಾ ವಿತರಿಸಲು ನಮ್ಮ ಕರ್ನಾಟಕದ ಹೆಮ್ಮೆಯ ಕೆಎಂಎಫ್ ʼಚಾಯ್ ಪಾಯಿಂಟ್ʼನೊOದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಭಾಗವಾಗಿ ಕುಂಭಮೇಳದಲ್ಲಿ 10…

ಎಲ್ ಆ್ಯಂಡ್ ಟಿ ಅಧ್ಯಕ್ಷರು ಭಾನುವಾರದಂದು ಕೆಲಸ ಮಾಡಬೇಕೆಂಬ ಕರೆಗೆ ದೀಪಿಕಾ ಪಡುಕೋಣೆ ರಿಯಾಕ್ಷನ್

ನೌಕರರು ವಾರದಲ್ಲಿ ಏಳು ದಿನ ಕೆಲಸ ಮಾಡಬೇಕು ಎಂಬ ಎಲ್ ಆ್ಯಂಡ್ ಟಿ ಅಧ್ಯಕ್ಷರ ಸಲಹೆಗೆ ದೀಪಿಕಾ ಪಡುಕೋಣೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಕಲ್ಪನೆಯು ಆಘಾತಕಾರಿ ಮತ್ತು…

ಎಮರ್ಜೆನ್ಸಿ ಸಿನಿಮಾವನ್ನು ನಿರ್ದೇಶಿಸುವುದು ತಪ್ಪು ನಿರ್ಧಾರ, ಕಂಗನಾ ರಣಾವತ್

ನಟಿ ಮತ್ತು ಸಂಸದೆ, ಕಂಗನಾ ರಣಾವತ್ ಅವರು ತಮ್ಮ ಚೊಚ್ಚಲ ಏಕವ್ಯಕ್ತಿ ನಿರ್ದೇಶನದ ಎಮರ್ಜೆನ್ಸಿ ಬಿಡುಗಡೆಯ ವಿಳಂಬದ ಬಗ್ಗೆ ಚರ್ಚಿಸಿದರು. ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ…

ಮಹಿಳೆಯ ದೇಹ ರಚನೆಯ ಕುರಿತು ಕಾಮೆಂಟ್‌ಗಳನ್ನು ಮಾಡುವುದು ಅಪರಾಧ

ಮಹಿಳೆಯ ದೇಹ ರಚನೆಯ ಕುರಿತು ಕಾಮೆಂಟ್‌ಗಳನ್ನು ರವಾನಿಸುವುದು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಮಹಿಳೆಯ ದೇಹ ರಚನೆ ಉತ್ತಮವಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೆ…

ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿAದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ.…

ಹೊಲದಲ್ಲಿ ಬೆದರು ಬೊಂಬೆಗಳ ಬದಲಾಗಿ ಚಿತ್ರ ನಟಿಯರ ಫೋಟೋ || ಎಷ್ಟು ಸರಿ, ಎಷ್ಟು ತಪ್ಪು..!

ಚನ್ನಬಸವ. ಎಂ, ಕಿಟ್ಟದಾಳ್ ರೈತರಲ್ಲಿ ಆನೇಕ ಪದ್ದತಿಗಳು ಜಾರಿಯಲ್ಲಿವೆ. ಆದರಲ್ಲಿ ಓಮದಾದ ಪದ್ದತಿ ಎಂದರೆ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದಿರಲು ಹೊಲದಲ್ಲಿ ಬೆದರು ಬೊಂಬೆ, ಮಡಿಕೆ, ದೃಷ್ಠಿ…

ಉತ್ತರ ಪ್ರದೇಶ || ದಂಪತಿ ಸೇರಿ ಮೂವರು ಹೆಣ್ಣು ಮಕ್ಕಳ ಭೀಕರ ಕೊಲೆ || 1 ವರ್ಷದ ಮಗು ಶವ ಬಾಕ್ಸ್ನಲ್ಲಿ ಪತ್ತೆ

ಮೀರತ್(ಉತ್ತರ ಪ್ರದೇಶ): ಪತಿ, ಪತ್ನಿ ಮತ್ತು ಮೂವರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್‌ನ ಲಿಸಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.…