ನವದೆಹಲಿ || ಚಲಿಸುವ ರೈಲಿನಲ್ಲೇ ಪ್ರಯಾಣಿಕರಿಗೆ ಹೊಸ ಸೌಲಭ್ಯ: ಭಾರತೀಯ ರೈಲ್ವೆ ಪ್ರಯೋಗ ಯಶಸ್ವಿ

ನವದೆಹಲಿ: ಪ್ರಯಾಣದ ವೇಳೆ ಅವಸವಸರವಾಗಿ ಓಡುವ ಪ್ರಯಾಣಿಕರು ಕೆಲವೊಮ್ಮೆ ಎಟಿಎಂಗೆ ಹೋಗುವುದು, ಹಣ ವಿಥ್ ಡ್ರಾ ಮಾಡಲು ಮರೆತಿರುತ್ತಾರೆ. ಅಲ್ಲದೇ ಪ್ರಯಾಣದ ವೇಳೆ ಹಣ ಇಟ್ಟುಕೊಂಡು ಹೋದರೆ…