ಶಿಕ್ಷಕಿಯ ಮನೆಯಿಂದ 14 ಲಕ್ಷ ನಗದು–ಆಭರಣ ಲೂಟಿ.

ರಾಯಚೂರು : ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಪತ್ರಕರ್ತರೊಬ್ಬರ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನ ನಡೆದಿದೆ. ಮನೆಯಿಂದ ಸುಮಾರು 14 ಲಕ್ಷ ರೂಪಾಯಿ ನಗದು, ಮಾಂಗಲ್ಯ ಸರ, ಕಿವಿಯೋಲೆ, ಉಂಗುರ,…

4ನೇ ಮಗು ಹೆಣ್ಣು ಆಗಿದ್ದಕ್ಕೆ 3 ದಿನದ ಹಸುಗೂಸು ಹ*ತ್ಯೆ: ತಾಯಿ ಬಂಧನ.

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹೆಣ್ಣುಮಗು ಜನಿಸಿದ್ದಕ್ಕೆ ಕತ್ತು ಹಿಸುಕಿ 3 ದಿನದ ಹಸುಗೂಸನ್ನು ತಾಯಿಯೇ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಅಶ್ವಿನಿ ಹಳಕಟ್ಟಿ ಕೊಲೆ…

 ಹಳೆಯ ದ್ವೇಷಕ್ಕೆ ಪಾಶವಿಕ ಕೃತ್ಯ: ಸಾಂಬಾರಿಗೆ ವಿಷ ಬೆರೆಸಿ 8 ಜನ ಅಸ್ವಸ್ಥ — ಮೂವರ ಸ್ಥಿತಿ ಗಂಭೀರ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಜಿಲ್ಲೆಯ ಬಾಗೇಪಲ್ಲಿ(ಭಾಗ್ಯನಗರ) ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ಒಂದೇ ಕುಟುಂಬದ 8 ಜನ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ…

ಹುಬ್ಬಳ್ಳಿಯಲ್ಲಿ ಪಿತೃತ್ವವಿಚಾರ ಚಕಿತಗೊಳಿಸಿದ ಹ*ತ್ಯೆ: ಮಗ ತಾಯಿಯನ್ನು ಕೊ*ಲೆ ಮಾಡಿ.

ಹುಬ್ಬಳ್ಳಿ: ಆ ತಾಯಿ ಇದ್ದೊಬ್ಬ ಮಗನನ್ನು ಚೆನ್ನಾಗಿ ಬೆಳಸಿದ್ದರು. ಅಕ್ಕರೆಯಿಂದ ಆರೈಕೆ ಮಾಡಿ ಸಕ್ಕರೆಯಂತ ಜೀವನ ಕಟ್ಟಿಕೊಳ್ಳಲು ಹಗಲಿರಳು ಶ್ರಮಿಸಿದ್ದರು. ಆದರೆ ಮಹಾತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ದಾರುಣ ಘಟನೆಯೊಂದು ನಗರದ…

ಕೃತಿಕಾ ರೆಡ್ಡಿ ಹ*ತ್ಯೆ ಪ್ರಕರಣ: ಕೊ*ಲೆ ಬಳಿಕ ಆರೋಪಿ ಮಹೇಂದ್ರ ರೆಡ್ಡಿ ದೇವಸ್ಥಾನ ಸುತ್ತಾಟ!

ಬೆಂಗಳೂರು: ಇತ್ತೀಚೆಗೆ ಡಾ.ಕೃತಿಕಾ ರೆಡ್ಡಿ   ಕೊಲೆ ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಲೇ ಬಂದಿದೆ. ಇದೀಗ ಪೊಲೀಸ್ ವಿಚಾರಣೆ ವೇಳೆ ಮತ್ತೊಮ್ಮೆ ಅಚ್ಚರಿಯ…

ಮದುವೆಯಾಗಿ 13 ವರ್ಷ ಪತ್ನಿಯನ್ನೇ ಕೊಂ* ಕಾನ್ಸ್ಟೇಬಲ್.

ಬೆಳಗಾವಿ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಪೊಲೀಸ್ ಕಾನ್​ಸ್ಟೇಬಲ್  ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್​ನಲ್ಲಿ ಐದು ದಿನಗಳ ಹಿಂದೆ ನಡೆದಿದ್ದು,…

ಮಗಳನ್ನು ಕೊಂ* ತಾನೂ ನೇಣಿಗೆ ಶರಣಾದ ತಾಯಿ: ಶಿವಮೊಗ್ಗದಲ್ಲಿ ದಾರುಣ ಘಟನೆ.

ಶಿವಮೊಗ್ಗ: ನಗರದ ಶರಾವತಿ ವಸತಿಗೃಹದಲ್ಲಿ ನಂಬಲಾರದ ದಾರುಣ ಘಟನೆ ನಡೆದಿದೆ. ತಾಯಿ ತನ್ನ 11 ವರ್ಷದ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.…

ನಿಧಿ ಹೆಸರಿನಲ್ಲಿ ನಕಲಿ ಚಿನ್ನ ಕೊಟ್ಟು 65 ಲಕ್ಷ ಲೂಟಿ! ದೇವನಹಳ್ಳಿಯಲ್ಲಿ ಖದೀಮ ಗ್ಯಾಂಗ್ ಸೆರೆ.

ದೇವನಹಳ್ಳಿ: “ಜಮೀನಿನಲ್ಲಿ ನಿಧಿ ಸಿಕ್ಕಿದೆ, ಕಡಿಮೆ ದರಕ್ಕೆ ಚಿನ್ನ ಕೊಡ್ತೀವಿ” ಎಂದು ನಂಬಿಸಿ, ನಕಲಿ ಚಿನ್ನ ನೀಡಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದ ಗ್ಯಾಂಗ್‍ನ ನಾಲ್ವರನ್ನು ದೇವನಹಳ್ಳಿ…

2017ರಲ್ಲಿ ಮೈಸೂರಿಗೆ ಹೋಗಿ ಕಾಣೆಯಾದ ಅಯ್ಯಪ್ಪನ ID ಬಂಗ್ಲೆಗುಡ್ಡೆಯಲ್ಲಿ ಪತ್ತೆ.

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡೆ ಪರಿಸರದಲ್ಲಿ ಪತ್ತೆಯಾದ ಅಸ್ಥಿಪಂಜರ ಪ್ರಕರಣದಲ್ಲಿ ತೀವ್ರ ತಿರುವು ಸಿಕ್ಕಿದ್ದು, ಘಟನೆಯು ರಹಸ್ಯದಿಂದ ರೋಚಕತೆಗೆ ತಿರುಗಿದೆ. ಶವದ ಹತ್ತಿರ ಸಿಕ್ಕಿರುವ ಐಡಿ ಕಾರ್ಡ್‌ ಒಂದರ…

ತೆಂಗಿನಕಾಯಿಗಾಗಿ ಮೂಢನಂಬಿಕೆಯಿಂದ ಹ*: ತಮ್ಮನ ಹೆಂಡತಿಯನ್ನೇ ಬ*ಲಿ ತೆಗೆದುಕೊಂಡ ಅಣ್ಣ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದಲ್ಲಿ “ಹಿರಿಯರ ಕಾಲದ ದೇವರ ತೆಂಗಿನಕಾಯಿ” ವಿಚಾರಕ್ಕೆ ಸಂಬಂಧಿಸಿದಂತೆ ಮೂಢನಂಬಿಕೆಯಿಂದ ಪ್ರೇರಿತ ಹೃದಯವಿದ್ರಾವಕ ಕೊಲೆ ನಡೆದಿದೆ. ತಮ್ಮನ…