ಹಿಜಾಬ್ ಆದೇಶಕ್ಕೆ ಬಿಜೆಪಿ ಕಿಡಿ; ‘ಕೇಸರಿ ಶಾಲು ನಿಷೇಧಿಸಲು ನಿಮಗೆ ಅಧಿಕಾರ ಯಾರು ಕೊಟ್ಟರು?’ ಎಂದ ಪ್ರಲ್ಹಾದ್ ಜೋಶಿ.

ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ; ‘ತುಷ್ಟೀಕರಣ ರಾಜಕಾರಣದಿಂದ ಕಾಂಗ್ರೆಸ್ ಕುಸಿತ’ ಬೆಂಗಳೂರು: ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ…