ತಾಯಿಯಂತೆ ಸಾಕಿದ ಮಹಿಳೆಯನ್ನೇ ಅ*ಚಾರ ಮಾಡಿ ಕೊಂ*ದ 17ರ ಅಪ್ರಾಪ್ತ: ಹಾಸನದಲ್ಲಿ ಹೃದಯವಿದ್ರಾವಕ ಘಟನೆ!

ಹಾಸನ:ಹೃದಯವಿದ್ರಾವಕ ಘಟನೆಯೊಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆತೋಟದಲ್ಲಿ ಸಂಭವಿಸಿದೆ. 45 ವರ್ಷದ ಮಹಿಳೆಯೊಬ್ಬಳು, ತನ್ನ ಮಗನಂತೆ ಸಾಕಿ, ಆರೈಕೆ ಮಾಡುತ್ತಿದ್ದ…

UPI ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ಈಗ ನಿಷೇಧ: RBI ಕಡಿವಾಣ.

ನವದೆಹಲಿ:ಫಿನ್ಟೆಕ್ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುವ ಟ್ರೆಂಡ್‌ಗೆ ಇದೀಗ ಛಿದ್ರವಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸೆಪ್ಟೆಂಬರ್ 15ರಂದು ಹೊಸ ಮಾರ್ಗಸೂಚಿ ಹೊರಡಿಸಿ,…

ಇಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶ: ECIL ನಲ್ಲಿ 160 ತಾಂತ್ರಿಕ ಅಧಿಕಾರಿ ಹುದ್ದೆಗಳ ನೇಮಕಾತಿ.

ಇಂಜಿನಿಯರಿಂಗ್ ಪದವೀಧರರಿಗೆ ಮತ್ತೊಂದು ಶ್ರೇಷ್ಠ ಸರ್ಕಾರಿ ಉದ್ಯೋಗಾವಕಾಶ ದೊರೆತಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಸಂಸ್ಥೆ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಭರ್ತಿ ನಡೆಸಲು ಅಧಿಕೃತ…

 ‘ಕಾಂತಾರ: ಚಾಪ್ಟರ್ 1’ ಅಮೆರಿಕನಲ್ಲಿ ಅ. 1ರಿಂದ ಪ್ರೀಮಿಯರ್ ಶೋ; ಟಿಕೆಟ್ ಬುಕ್ಕಿಂಗ್ ಶುರು.

ಹೊಂಬಾಳೆ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯಿಂದ ಮೂಡಿಕೊಂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ದೇಶದ ಹೊರಗೂ ಸಾಕಷ್ಟು ಬೇಡಿಕೆ ಇದೆ. ಈಗ ಈ ಕನ್ನಡ…

ಯತ್ನಾಳ್ ಲೆಕ್ಕಾಚಾರ: “ವಿಭೂತಿ ಹಚ್ಚೋದು ಏನು? ನಾಯಿದೋ ಹಂದಿದೋ ಮಾಡಿ ಹಚ್ಚಲಿ!”

ಹುಬ್ಬಳ್ಳಿ:ವೀರಶೈವ ಲಿಂಗಾಯತ ಸಮುದಾಯದ ಏಕತಾ ಸಮಾವೇಶದಲ್ಲಿ “ಹಿಂದೂ” ಎಂಬ ಗುರುತನ್ನು ಒಪ್ಪಿಕೊಳ್ಳಬೇಕೆಂಬ ನಿರ್ಧಾರಕ್ಕೆ ಶಾಸಕರು ಮತ್ತು ಸಾಮಾಜಿಕ ಚಿಂತಕರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ…

ಮೈಸೂರು ದಸರಾ: ಬಾನು ಮುಷ್ತಾಕ್ ಉದ್ಘಾಟನೆ ವಿರೋಧ ಅರ್ಜಿ ಸುಪ್ರೀಂ ಕೋರ್ಟ್ ವಜಾಗೊಳಿಸಿತು.

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಬಂದ ಆರೋಪ ಮತ್ತು ವಿರೋಧಗಳು ನ್ಯಾಯಾಂಗ ಹಂತಗಳಲ್ಲಿ ಹದಕ್ಕೆಟ್ಟಿದ್ದು,…

OTTಗೆ ಬಂದ ‘ಮಹಾವತಾರ ನರಸಿಂಹ’! ಈಗ ನಿಮ್ಮ ಮನೆಯಿಂದಲೇ ಭಕ್ತಿ, ಬಲ, ಅವತಾರದ ಅನುಭವ.

ಪೌರಾಣಿಕ ಕಥೆಯನ್ನು ಆಧರಿಸಿ ಭವ್ಯವಾಗಿ ಮೂಡಿಬಂದ ‘ಮಹಾವತಾರ ನರಸಿಂಹ’ ಚಿತ್ರವು ಈಗ ನೆಟ್ಫ್ಲಿಕ್ಸ್ OTTನಲ್ಲಿ ಲಭ್ಯವಿದೆ. ಜುಲೈ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ರೆಕಾರ್ಡ್ ಬ್ರೀಕ್ ಕಲೆಕ್ಷನ್ ಗಳಿಸಿದ…

ಮಕ್ಕಳಿಗೆ ದಸರಾ ಡಬ್ಬಲ್ ಧಮಾಕಾ! 18 ದಿನ ಶಾಲೆಗೆ ರಜೆ, ಕೇವಲ 2 ದಿನ ಹೊರತು.

 ಬೆಂಗಳೂರು :ಮೈಸೂರು ದಸರಾ ಮಹೋತ್ಸವದ ಸದ್ದು ಮಿಂಚು ಆರಂಭವಾಗಿದ್ದು, ಈ ಬಾರಿ ಮಕ್ಕಳಿಗೂ ಅದನ್ನು ಸಂಪೂರ್ಣ ಅನುಭವಿಸುವ ಅವಕಾಶ ದೊರೆಯುತ್ತಿದೆ. ಶಿಕ್ಷಣ ಇಲಾಖೆ ಇದೀಗ 18 ದಿನದ…

‘ಕಾಂತಾರ: ಚಾಪ್ಟರ್ 1’ ಟ್ರೈಲರ್‌ಗೆ ದಿನಾಂಕ ಫಿಕ್ಸ್! 22ನೇ ತಾರೀಖು ಮಧ್ಯಾಹ್ನ ಭಾರಿ ರಿಲೀಸ್.

ಬಹು ನಿರೀಕ್ಷಿತ ‘ಕಾಂತಾರ: ಚಾಪ್ಟರ್ 1′ ಚಿತ್ರ ಇದೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರ ಹೊರಹಾಕಲು ಸಜ್ಜಾಗಿದೆ. ಚಲನಚಿತ್ರದ ಟ್ರೈಲರ್‌ ಬಿಡುಗಡೆಗೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ…

ಯೆಲ್ಲೋ ಲೈನ್ ಮೆಟ್ರೋದಲ್ಲಿ ಪಾರ್ಕಿಂಗ್ ಅವ್ಯವಸ್ಥೆ – ಪರ್ಪಲ್ ಲೈನಲ್ಲೋ ಟಿಕೆಟ್ ಗಾಗಿ ಅರ್ಧ ಗಂಟೆ ಕಾಯುವ ಸಮಸ್ಯೆ!

ಬೆಂಗಳೂರು : ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದಿನೇ ದಿನೇ ಸಮಸ್ಯೆಗಳ ಸಾಲು ಮುಂದುವರಿದಿದೆ. ವಿಶೇಷವಾಗಿ ಯೆಲ್ಲೋ ಲೈನ್‌ನಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲದೆ ತೊಂದರೆ, ಪರ್ಪಲ್ ಲೈನಿನಲ್ಲಿ ಟಿಕೆಟ್…