ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ: ದಕ್ಷಿಣ ಕನ್ನಡದಲ್ಲಿ 22 ಕೋಟಿ ಜಮೆ ಗೊಂದಲ.!

ಗೃಹಲಕ್ಷ್ಮಿ ಯೋಜನೆ ಲೋಪ: ಮೃತಪಟ್ಟವರ ಖಾತೆಗೆ ಹಣ ವರ್ಗಾವಣೆ, ತನಿಖೆಗೆ ಆದೇಶ ಮಂಗಳೂರು: ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಗಂಭೀರ…

ಮೀಸಲಾತಿ ಹೆಚ್ಚಳ ವಿಚಾರ: ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಭರವಸೆ.!

ಶೆಡ್ಯೂಲ್ 9ಗೆ ಸೇರಿಸಲು ಒತ್ತಡಕ್ಕೆ ಸಿಎಂ ಸಹಮತ.. ಬೆಂಗಳೂರು: ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯ ಗೊಂದಲ ಬಗೆಹರಿಸಲು ಜನಪ್ರತಿನಿಧಿಗಳ ಸಭೆ ಕರೆದು ತಕ್ಷಣ ಪ್ರಧಾನಿ ಹಾಗೂ ಕೇಂದ್ರ…

ಮಳೆಗಾಲ ಪೂರ್ವ ಸಿದ್ಧತೆಗೆ ಬೆಂಗಳೂರು ಉತ್ತರ ಪಾಲಿಕೆ ಕಠಿಣ ಸೂಚನೆ.!

ಜಕ್ಕೂರು ಮೇಲುಸೇತುವೆ ಕಾಮಗಾರಿ ಶೀಘ್ರ ಪೂರ್ಣಕ್ಕೆ ಆದೇಶ: ಅಧಿಕಾರಿಗಳೊಂದಿಗೆ ಸಮಗ್ರ ಸಭೆ ನಡೆಸಿದ ಆಯುಕ್ತರು.! ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್…

ಕರ್ನಾಟಕದಲ್ಲಿ ಮಳೆ ಅಬ್ಬರ, ಕರಾವಳಿಯಲ್ಲಿ ಎಚ್ಚರಿಕೆ: 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ, ಉಡುಪಿ-ಉತ್ತರ ಕನ್ನಡಕ್ಕೆ ಹೀಟ್ವೇವ್ ಅಲರ್ಟ್ ಬೆಂಗಳೂರು : ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ…

ನೀಟ್ ರದ್ದು: ಕೇಂದ್ರ ಸರ್ಕಾರದ ಅಸಮರ್ಥತೆ ವಿರುದ್ಧ ಡಾ. ಶರಣಪ್ರಕಾಶ ಪಾಟೀಲ್ ಕಿಡಿ.!

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಹಗರಣ: ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಆಗ್ರಹ.! ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು…

8 ತಿಂಗಳಿಂದ ಕತ್ತಲೆಯಲ್ಲೇ ಸರ್ಕಾರಿ ಕಚೇರಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸಿಬ್ಬಂದಿ ಕೆಲಸ.!

3 ಸಾವಿರ ಬಿಲ್ ಬಾಕಿಗೆ ವಿದ್ಯುತ್ ಕಟ್: ಲಕ್ಷ್ಮೇಶ್ವರ ಭೂದಾಖಲೆ ಕಚೇರಿಯಲ್ಲಿ ಅವ್ಯವಸ್ಥೆ ಗದಗ : ಜಿಲ್ಲೆಯ Laxmeshwar ಭೂದಾಖಲೆ ಮತ್ತು ನಗರ ಸರ್ವೇ ಕಚೇರಿಯಲ್ಲಿ ಕಳೆದ…

ಸಿದ್ದರಾಮಯ್ಯ–ಮೋದಿ ವಾಗ್ವಾದ: ಪ್ರಲ್ಹಾದ್ ಜೋಶಿಯಿಂದ ಅಂಕಿಅಂಶ ಸಮೇತ ತಿರುಗೇಟು..!

ಕರ್ನಾಟಕ ರಾಜಕೀಯ ಕಾದಾಟ ತೀವ್ರ: ಕಾಂಗ್ರೆಸ್ ವಿರುದ್ಧ ಜೋಶಿ ಟೀಕೆ, ಆಡಳಿತ ವೈಫಲ್ಯ ಆರೋಪ.. ಬೆಂಗಳೂರು:  ನಗರದಲ್ಲಿ ನಡೆದ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. Siddaramaiah ಅವರು…

ವನ್ಯಜೀವಿ ಸಂಚಾರ ಪ್ರದೇಶಗಳಲ್ಲಿ ಚಾರಣ ತಾತ್ಕಾಲಿಕ ಬಂದ್: ಈಶ್ವರ ಖಂಡ್ರೆ ಆದೇಶ

ಚಿರತೆ ದಾಳಿಗೆ ಬಾಲಕ ಬ*: ಕರ್ನಾಟಕದ ಹಲವು ಚಾರಣಪಥ ಸ್ಥಗಿತಕ್ಕೆ ಸರ್ಕಾರ ನಿರ್ಧಾರ.! ಬೆಂಗಳೂರು : ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ…

ಬೌರಿಂಗ್ ಆಸ್ಪತ್ರೆ ದುರಂತ: ಇಂಜಿನಿಯರ್-ಗುತ್ತಿಗೆದಾರರ ನಿರ್ಲಕ್ಷ್ಯವೇ ಸಾ*ಗೆ ಕಾರಣ.!

7 ಜೀವ ಬ* ಪಡೆದ ಗೋಡೆ ಕುಸಿತ ಪ್ರಕರಣ: ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಅಂತಿಮ ವರದಿ ಸಲ್ಲಿಕೆ.! ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಭಾರಿ…