ಮೈಸೂರು / ಬೆಂಗಳೂರು || ಉದಯಗಿರಿ ಗಲಾಟೆ ಪ್ರಕರಣದಲ್ಲಿ ಪೊಲೀಸರ ತಪ್ಪಿಲ್ಲ; ಪೊಲೀಸರು ಚೆನ್ನಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು/ ಬೆಂಗಳೂರು: “ಉದಯಗಿರಿಯಲ್ಲಿ ಕಲ್ಲು ತೂರಾಟ ಮಾಡಿರುವವರು 15- 16 ವರ್ಷದ ಹುಡುಗರು. ಈ ವೇಳೆ ಪೊಲೀಸರು ಅತ್ಯುತ್ತಮವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಪರಿಸ್ಥಿತಿ…

ತುಮಕೂರು || ಮುರುಳೀಧರ ಹಾಲಪ್ಪಗೆ ಕೂದಲು ಬೆಳ್ಳಗಾಯಿತೇ ಹೊರತು, ಬುದ್ದಿ ಬೆಳೆಯಲಿಲ್ಲ

ತುಮಕೂರು: ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಅವರಿಗೆ ಕೂದಲು ಬೆಳ್ಳಗೆ ಆಯಿತೇ ಹೊರತು, ಬುದ್ದಿ ಬೆಳೆಯಲಿಲ್ಲ ಎಂದು ಶಾಸಕ ಬಿ. ಸುರೇಶ್ ಗೌಡ ವಾಗ್ದಾಳಿ ಮಾಡಿದರು. ನಗರದಲ್ಲಿ…

ಬೆಂಗಳೂರು || ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ- ಏರ್ ಶೋ ಸಿದ್ದತೆ ಹೊತ್ತಲ್ಲಿ ಆತಂಕ

ಬೆಂಗಳೂರು: ಬೆಂಗಳೂರಿನಲ್ಲಿ ಏರ್ ಶೋಗಾಗಿ ಸಿದ್ಧತೆಗಳು ನಡೆದಿವೆ. ಈ ನಡುವೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶವೊಂದು ಬಂದಿದ್ದು, ಇದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ಇದರ…

ಬೆಂಗಳೂರು || ಇದನ್ನ ಮಾಡಿದ್ರೆ ಮೆಟ್ರೋ ದರ ಕಡಿಮೆಯಾಗುತ್ತೆ: ತೇಜಸ್ವಿ ಸೂರ್ಯ ಮಹತ್ವದ ಸಲಹೆ

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕೂಡ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ನಿನ್ನೆ ಸಿಎಂ…

ಬೆಂಗಳೂರು || ಟ್ರ್ಯಾಕ್ಗೆ ಇಳಿದ ಡ್ರೈವರ್ಲೆಸ್ ಮೆಟ್ರೋ ರೈಲು: ಗುಡ್ನ್ಯೂಸ್ ಯಾವಾಗ?

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸಿದ್ಧತೆ ಆರಂಭಿಸುತ್ತಿದೆ. ಇದರ ಭಾಗವಾಗಿ…

ಮಾರ್ಕೆಟ್ನಲ್ಲಿ ಹೀರೆಕಾಯಿ ಸಿಕ್ಕಿದ್ರೆ ತಪ್ಪದೇ ತಂದು ಸೇವಿಸಿರಿ’

ಹೀರೆಕಾಯಿ ಸೇವನೆಯಿಂದ  ಮಲಬದ್ಧತೆ ತಗ್ಗಿಸುತ್ತದೆ.ನಮಗೆ ತೊಂದರೆ ಆಗುವುದನ್ನು ತಪ್ಪಿಸುತ್ತದೆ. ನಂತರ ನಾವು ಹೆಚ್ಚು ತೂಕವನ್ನು ಹೊಂದಿದ್ದರೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ನಮ್ಮ ದೇಹದಲ್ಲಿ ಅನಾವಶ್ಯಕವಾಗಿರುವ ಕೊಲೆಸ್ಟ್ರಾಲ್ ಅನ್ನು…

ಬೆಂಗಳೂರು || ಮೆಟ್ರೋ ಬಳಿಕ ಸರ್ಕಾರದಿಂದ ಮತ್ತೊಂದು ಬೆಲೆ ಏರಿಕೆ ಶಾಕ್, ಡಿಸಿಎಂ ಮಾಹಿತಿ

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕ್ರಮಕ್ಕಾಗಿ ಸರ್ಕಾರಗಳ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು…

ದೇವನಹಳ್ಳಿ || ಶ್ರೀ ದುರ್ಗಾ ಮಹೇಶ್ವರಿ ದೇವಿಗೆ ಎಕ್ಕದ ಹೂವಿನ ಅಲಂಕಾರ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕಿನ ಗಡ್ಡದನಾಯಕನಹಳ್ಳಿಯಲ್ಲಿ ನೆಲೆಸಿರುವ ಶ್ರೀ ದುರ್ಗಾ ಮಹೇಶ್ವರಿ ಅಮ್ಮನವ ದೇವಾಲಯದಲ್ಲಿ ಮೌನಿ ಅಮಾವಾಸ್ಯೆ ಅಂಗವಾಗಿ ಪ್ರತ್ಯಂಗಿರ ಹೋಮ ವಿಶೇಷ ಎಕ್ಕದ ಹೂವಿನ ಅಲಂಕಾರ…

ಪ್ರಯಾಗ್ರಾಜ್ || ಮಹಾಕುಂಭ ಮೇಳದಲ್ಲಿ ಕುಟುಂಬ ಪರಿವಾರ ಸಮೇತ ‘ಪುಣ್ಯ ಸ್ನಾನ’ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್

ಪ್ರಯಾಗ್ರಾಜ್ : ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉತ್ತರಪ್ರದೇಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಭಾನುವಾರ ಕುಟುಂಬ ಸಮೇತ ಪುಣ್ಯ ಸ್ನಾನ ಮಾಡಿದರು.…

ಕೊರಟಗೆರೆ || ಆಕಸ್ಮಿಕ ಬೆಂಕಿ:  ಅತ್ತೆ-ಸೊಸೆಗೆ ಸುಟ್ಟ ಗಾಯ, ಗುಡಿಸಲು, 4 ಮೇಕೆಗಳು ಭಸ್ಮ 

ಕೊರಟಗೆರೆ:  ಬೇಸಿಗೆ ಪ್ರಾರಂಭಕ್ಕೆ ಮುನ್ನವೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದು, ರೈತರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ಮೇಕೆಗಳು ಸುಟ್ಟು ಭಸ್ಮವಾಗಿದ್ದರೆ, ಮೇಕೆಗಳನ್ನು ಬದುಕಿಸಲು ಹೋಗಿ ಅತ್ತೆ…