ಬೆಂಗಳೂರು || ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಅಭಿಯಾನ

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಸೇವನೆಯ ಅಪಾಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಮೂಡಿಸಲು ಆಟೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು…

ಬೆಳಗಾವಿ || 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ :  ಖಾಸಗಿ ಫೈನಾನ್ಸ್ ಸಂಸ್ಥೆಯವರು 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಡಿಸಿಕೊಟ್ಟಿದ್ದಾರೆ.…

ಹುಳಿಯಾರು || ಚರ್ಚ್ನಲ್ಲಿ ಮಕ್ಕಳಿಗೆ ಧರ್ಮ ಬೋಧನೆ: ಎಬಿವಿಪಿ ಆರೋಪ 

ಹುಳಿಯಾರು:   ಪಟ್ಟಣದ ಕೆ.ಪಿ.ಎಸ್ ಶಾಲಾ ಮಕ್ಕಳನ್ನು ಶಿಕ್ಷಕರು ಕ್ಷೇತ್ರ ಭೇಟಿಯಲ್ಲಿ ಕನಕ ಸರ್ಕಲ್ ಬಳಿ ಇರುವ ಹೋಲಿ ಟ್ರೇನಿಟಿ ಬಿಲಿವರ್ಸ್ ಈಸ್ಟçನ್ ಚರ್ಚ್ಗೆ  ಕರೆದೊಯ್ದಾಗ, ಚರ್ಚ್ ಫಾದರ್…

ಗುಬ್ಬಿ || ಸರ್ಕಾರ ಕುರಿತು ಆಪಾದನೆ, ಮೊಸರಲ್ಲಿ ಕಲ್ಲು ಹುಡುಕುವವರ ಕಾರ್ಯ : ಶಾಸಕ ಎಸ್.ಆರ್. ಶ್ರೀನಿವಾಸ್

ಗುಬ್ಬಿ: ಸರ್ಕಾರದ ಮೇಲೆ ಆಪಾದನೆ ಮಾಡಲೆಬೇಕು ಎನ್ನುವವರು ಮೊಸರಲ್ಲಿ ಕಲ್ಲು ಹುಡುಕುವವರು. ಈ ಸರ್ಕಾರವನ್ನು ತೆಗಳಬೇಕು ಅಷ್ಟೆ. ಈಗಾಗಲೇ ಸರಕಾರ ಎಲ್ಲಾ ಶಾಸಕರ 224 ಕ್ಷೇತ್ರಗಳಿಗೂ ಸುಮಾರು…

ದೊಡ್ಡೇರಿ ||  ಹೋಬಳಿ ಮತದಾರರ ಋಣವನ್ನು ಮರೆಯಲಾರೆ : ಸಚಿವ ಕೆಎನ್ಆರ್

ದೊಡ್ಡೇರಿ: 2004 ರಲ್ಲಿ ನಾನು  ನನ್ನ ರಾಜಕೀಯ ಏರುಪೇರುಗಳ ಮಧ್ಯೆ ಬೆಳ್ಳಾವಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ಹೋಬಳಿಯಲ್ಲಿ ಅತಿಹೆಚ್ಚು ಬಹುಮತವನ್ನು ಕೊಟ್ಟು ಆ ಮೂಲಕ…

ತುಮಕೂರು || ಸರಗಳ್ಳತನ ಮಾಡುತ್ತಿದ ಅಂತರ್ ಜಿಲ್ಲಾ ಕಳ್ಳರ ಬಂಧನ

ತುಮಕೂರು: ಸರಗಳ್ಳತನ ಮಾಡುತ್ತಿದ್ದ ಅಂತರ್ಜಿಲ್ಲಾ ಕಳ್ಳರನ್ನು ಬಂಧಿಸಿ ಅವರ ಬಳಿಯಿದ್ದ 5.4೦ ಲಕ್ಷ ಮೌಲ್ಯದ ಕಾರು, ಬೈಕ್ ಹಾಗೂ ಚಿನ್ನಾಭರಣಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ತಿಪಟೂರು…

ದಾವಣಗೆರೆ || ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

ದಾವಣಗೆರೆ: ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಇಲ್ಲಿನ ಕೋರ್ಟ್ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38 ಸಾವಿರ ರೂ.…

ಮೈಸೂರು || ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

ಮೈಸೂರು: ಇಲ್ಲಿನ ಉದಯಗಿರಿಯಲ್ಲಿ (Udayagiri) ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಮುನ್ನ ಮೌಲ್ವಿಯೊಬ್ಬರು (Moulvi) ಪ್ರಚೋದನಕಾರಿ ಭಾಷಣ ಮಾಡಿರುವ ವೀಡಿಯೋ ವೈರಲ್ ಆಗಿದೆ. ಮೈಕ್ ಹಿಡಿದು ಮುಫ್ತಿ…

ಹಾವೇರಿ || ತರಕಾರಿ ಮಾರುಕಟ್ಟೆಗೆ ಬಂದ ಉಪ ಲೋಕಾಯುಕ್ತರು: ದಲ್ಲಾಳಿಗಳ ಕಮೀಷನ್ ಹಾವಳಿ ಕಂಡು ಗರಂ

ಹಾವೇರಿ: ನಗರದ ಶಿವಲಿಂಗೇಶ್ವರ ತರಕಾರಿ ಮಾರುಕಟ್ಟೆ ಸೇರಿದಂತೆ ಇಂದು ಬೆಳ್ಳಂಬೆಳಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸಾರ್ವಜನಿಕರ ಮತ್ತು ರೈತರ…

ಕನ್ನಡಿಗನ ಕೆರಿಯರ್ ಜೊತೆ ಚೆಲ್ಲಾಟ ಆಡುತ್ತಿದ್ದೀರಾ? : ಗಂಭೀರ್ ವಿರುದ್ಧ ಆಕ್ರೋಶ

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟರ್ವೋರ್ವರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ವಿಚಾರವಾಗಿ…