“ಸ್ಮಶಾನದಲ್ಲಿ ತ್ಯಾಜ್ಯ ಸುರಿಸಿದ ಪಂಜಾಯತ್‌ — ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ!”

ನೆಲಮಂಗಲ: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಬೆಂಗಳೂರಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆ ಲೋಡ್​​ಗಟ್ಟಲೆ ಕಸ ತಂದು ಸುರಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜೊತೆಗೆ…

ದುರಸ್ತಿ ಮಾಡಿ ಕೇವಲ 48 ಗಂಟೆಗಳಲ್ಲೇ ಹಾಳಾದ ಬೆಂಗಳೂರಿನ ರಸ್ತೆ; ವೀಡಿಯೋ ವೈರಲ್.

ಬೆಂಗಳೂರು:  ಎರಡು ದನಗಳ ಹಿಂದೆಯಷ್ಟೇ ದುರಸ್ತಿ ಮಾಡಲ್ಪಟ್ಟಿದ್ದ ಚನ್ನಸಂದ್ರ ರಸ್ತೆಯು ಈಗಾಗಲೇ ಮತ್ತೆ ಹದಗೆಟ್ಟಿದೆ. ಬೆಂಗಳೂರಿನ ರಸ್ತೆ ದುರಸ್ತಿಯು ಹೀನಾಯವಾಗಿ ಸೋಲು ಕಂಡಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.…

ಬಡ ಮಕ್ಕಳ ಗೋಧಿ ಮಣ್ಣುಪಾಲು! 15 ಕ್ವಿಂಟಲ್ ಗೋಧಿಯನ್ನು JCBಯಿಂದ ನೆಲದಡಿಗೆ ಮುಚ್ಚಿಸಿದ ವಾರ್ಡನ್!

ರಾಮನಗರ: ಬಡ ವಿದ್ಯಾರ್ಥಿಗಳ ಹೊಟ್ಟೆ ತುಂಬಬೇಕಾದ 15 ಕ್ವಿಂಟಲ್ ಗೋಧಿ, ಸರಕಾರದಿಂದ ಪೂರೈಕಆಗಿದ್ದರೂ, ಹಾಸ್ಟೆಲ್ ವಾರ್ಡನ್‌ನ ಅಸಡ್ಡೆಯಿಂದ ನಾಶವಾಗಿದೆ. ರಾಮನಗರದ ಹೆಲ್ತ್ ಸಿಟಿಯಲ್ಲಿರುವ ಡಿ. ದೇವರಾಜ ಅರಸು…

ಸಾರ್ವಜನಿಕರ ಬೆರಗು, ‘ಬರಿಗೈನಲ್ಲಿ ಡಾಂಬರ್ ತೆಗೆದರೆ ಆ ಮಟ್ಟಿಗೆ ಕಳಪೆ’ ಎನ್ನುವ ಆರೋಪ.

ಮಂಡ್ಯ: ಜಿಲ್ಲೆದ ಕೆ.ಆರ್. ಪೇಟೆಯ ನೂತನ ತಾಯಿ-ಮಕ್ಕಳ ಆಸ್ಪತ್ರೆ ಆವರಣಕ್ಕೆ ಹಾಕಿದ್ದ ಡಾಂಬರ್ ರಸ್ತೆ ಒಂದೇ ದಿನದಲ್ಲಿ ಹಾಳಾಗಿ ಕಿತ್ತು ಬಿದ್ದಿರುವ ತಾತ್ಕಾಲಿಕ ಕಾಮಗಾರಿಯಿಂದ ಜನತೆ ತೀವ್ರ…

“ಕಿಸ್ ಕೊಟ್ರೆ ಫೋನ್” ಹೇಳಿ ಅಪ್ರಾಪ್ತೆಗೆ ಕಿರುಕುಳ; ಬಸ್ ಚಾಲಕನಿಗೆ ಕುಟುಂಬಸ್ಥರಿಂದ ಬಿತ್ತು ಗುಸಾ.

ಬೆಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ 15 ವರ್ಷದ ಬಾಲಕಿಗೆ ಬಸ್‌ನ…