KR ಸರ್ಕಲ್ PWD ಕಚೇರಿಯಲ್ಲಿ ಮಳೆಗೆ ನೆನೆದ ಫೈಲ್‌ಗಳು ಹೊರಗೆ ಒಣಗಿಸಲು ಇಡಲಾಗಿದೆ.!

ಭೂಸ್ವಾಧೀನ ದಾಖಲೆಗಳಿಗೆ ಅಪಾಯ: PWD ಕಚೇರಿಯಲ್ಲಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ ಬೆಂಗಳೂರು:  KR ಸರ್ಕಲ್‌ನಲ್ಲಿರುವ PWD ಕಚೇರಿಯಲ್ಲಿ ಗಂಭೀರ ನಿರ್ವಹಣಾ ಲೋಪ ಬೆಳಕಿಗೆ ಬಂದಿದೆ. ವಿಶೇಷ ಭೂಸ್ವಾಧೀನಾಧಿಕಾರಿ…

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ.!

ತಪ್ಪಿಗೆ ದಂಡವೇ ಸರಿಯಾದ ಕ್ರಮ, ಹಲ್ಲೆ ಅಲ್ಲ ಎಂಬ ಆಕ್ರೋಶ. ಬೆಂಗಳೂರು: ಬೆಂಗಳೂರುದಲ್ಲಿ ಸಂಚಾರಿ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ…

ಉಡುಪಿ DC ಕಚೇರಿ ಆವರಣದಲ್ಲಿ ಮರಗಳ ಕಡಿತ..!

ವಿದ್ಯುತ್ ತಂತಿ ಸ್ಥಳಾಂತರ ಬದಲು ಮರಗಳ ನಾಶಕ್ಕೆ ಆಕ್ರೋಶ; ಪರಿಸರ ಹೋರಾಟಗಾರರ ವಿರೋಧ ಉಡುಪಿ:  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಮರಗಳನ್ನು ಕಡಿತ ಮಾಡಿರುವ ಘಟನೆ…

ಹುಬ್ಬಳ್ಳಿ, ರಾಯಚೂರಿನಲ್ಲಿ ಕುಡಿಯುವ ನೀರಿನ ಸಂಕಷ್ಟ; ರಸ್ತೆ ತಡೆದು ಪ್ರತಿಭಟನೆ.

ಬೇಸಿಗೆ ಆರಂಭ, ಕುಡಿಯುವ ನೀರು ಕೊರತೆಯಿಂದ ಸಾರ್ವಜನಿಕ ಆಕ್ರೋಶ ಹುಬ್ಬಳ್ಳಿ/ರಾಯಚೂರು : ಬೇಸಿಗೆ ಆರಂಭವಾಗುತ್ತಿದ್ದಂತೆ  ಕರ್ನಾಟಕದ ಹಲವೆಡೆ ನೀರಿನ ಸಮಸ್ಯೆ ತಲೆದೋರಿದ್ದು, ಹುಬ್ಬಳ್ಳಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ…

ಮಂಗಳೂರಿನಲ್ಲಿ ನಿಲ್ಲದ ವಂದೇ ಭಾರತ್ ರೈಲು​​ ,ಕರಾವಳಿಗರ ಆಕ್ರೋಶ.?

ನಿಂತು ಟಾಟಾ ಮಾತ್ರ ಮಾಡ್ಬೇಕಾ ಎಂದು ಕರಾವಳಿಗರು ಆಕ್ರೋಶ. ಮಂಗಳೂರು : ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್‌ನ ಹಳಿ ವಿದ್ಯುದೀಕರಣ ಪೂರ್ತಿ ಆಗಿದೆ. ಇನ್ನೇನು ಕಡಲನಗರಿಗೆ…

ಹುಬ್ಬಳ್ಳಿ ಕಿಮ್ಸ್‌ನಲ್ಲಿ ಶವಕ್ಕೂ ಹಣ ಬೇಡಿಕೆ? ಕುಟುಂಬದ ಆರೋಪಕ್ಕೆ ಆಕ್ರೋಶ.

ಶವ ಪ್ಯಾಕ್‌ ಮಾಡಲು ₹500 ಬೇಡಿಕೆ. ಹುಬ್ಬಳ್ಳಿ: ನಗರದಲ್ಲಿರುವ ಕಿಮ್ಸ್​ನ ಬಡವರ ಪಾಲಿನ ಸಂಜೀವಿನಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ…

ಶಿವಮೊಗ್ಗ ಗ್ರಾಮಸ್ಥನಿಗೆ ಕಾಂಗ್ರೆಸ್ ಸದಸ್ಯರಿಂದ ಅವಾಚ್ಯ ನಿಂದನೆ.

ಧರ್ಮಪ್ಪ ಗ್ರಾಮಸ್ಥರ ಮೇಲೆ ಅವಮಾನಕಾರಿ ಶಬ್ದ ಬಳಸಿ ಪಾದರಕ್ಷೆಯಿಂದ ಹೊಡೆಯಲು ಪ್ರಯತ್ನ. ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸವೆ ಗ್ರಾಮದಲ್ಲಿ ಕಾಂಗ್ರೆಸ್…

ಕೋಗಿಲು ಪರಿಹಾರಕ್ಕೆ ಮಿಂಚಿನ ವೇಗ.

ದಶಕಗಳಿಂದ ಕಾಯ್ತಿರುವವರಿಗಿಲ್ಲ ಸೂರು. ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್​​ನಲ್ಲಿ ಅಕ್ರಮ ಶೆಡ್, ಮನೆಗಳ ತೆರವು ದೊಡ್ಡ ಮಟ್ಟದಲ್ಲಿ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ. ಇಲ್ಲಿನ ಸಂತ್ರಸ್ತರಿಗೆ ಕೇವಲ ಎರಡೇ ದಿನದಲ್ಲಿ…

ಪದೇ ಪದೇ ವಿದ್ಯುತ್ ಕಡಿತ: ಅಧಿಕಾರಿಗಳಿಗೆ ಶಾಕ್ ನೀಡಿದ ಶಾಸಕ.

ಪದೇ ಪದೇ ಕರೆಂಟ್ ಕಟ್..! ಹರಿದ್ವಾರ: ಅಧಿಕಾರಿಗಳು ಜನರನ್ನು ಗೋಳಾಡಿಸುವುದನ್ನು ನೋಡಿರಬಹುದು, ಆದರೆ ಒಬ್ಬ ಜನಪ್ರತಿನಿಧಿಯನ್ನು ಅಧಿಕಾರಿಗಳು ಆಟ ಆಡಿಸುವುದನ್ನು ನೋಡಿರಲು ಸಾಧ್ಯವಿಲ್ಲ. ಶಾಸಕರೊಬ್ಬರು ತಮ್ಮ ಮಾತಿಗೆ ಕಿಮ್ಮತ್ತು…

ಶಿರಸಿ–ಕುಮಟಾ ಹೆದ್ದಾರಿ ಕೆಲಸಕ್ಕೆ ಆಮೆಗತಿ.

ಒಂದು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ; ಜನರ ಕಿಡಿ ಹೆಚ್ಚಳ. ಉತ್ತರಕನ್ನಡ: ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗವನ್ನು‌ ಸಂಪರ್ಕಿಸುವ ಕುಮಟಾ- ಶಿರಸಿ ರಾಷ್ಟ್ರೀಯಹೆದ್ದಾರಿ 766 (ಇ) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.…