ಜಾಮೀನು ಸಿಕ್ಕ ಮರುದಿನವೇ, ಮಂತ್ರಿಗಿರಿ? ಸೆಂಥಿಲ್ ಬಾಲಾಜಿ ವಿರುದ್ಧ ಸುಪ್ರೀಂ ಕೋರ್ಟ್

ಬಾಲಾಜಿ ಅವರನ್ನು ಸಚಿವರಾಗಿ ಮರುನೇಮಕ ಮಾಡಿರುವುದು, ಅವರ ವಿರುದ್ಧ ಇನ್ನೂ ಬಾಕಿ ಉಳಿದಿರುವ ಮನಿ ಲಾಂಡರಿOಗ್ ಪ್ರಕರಣದಲ್ಲಿ ಸ್ಥಾನಪಲ್ಲಟ ಮಾಡಲು ಉದ್ದೇಶಿಸಿರುವ ಸಾಕ್ಷಿಗಳನ್ನು ಬೆದರಿಸಬಹುದೇ ಎಂಬ ಬಗ್ಗೆ…