D.K ಶಿವಕುಮಾರ್ BJPಗೆ ಬರ್ತಾರಾ? – ಸ್ಪಷ್ಟನೆ ನೀಡಿದ R. ಅಶೋಕ್!

D.K ಶಿವಕುಮಾರ್ BJPಗೆ ಬರ್ತಾರಾ? – ಸ್ಪಷ್ಟನೆ ನೀಡಿದ R. ಅಶೋಕ್!

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ವಿಪಕ್ಷ ನಾಯಕ ಆರ್. ಅಶೋಕ್​ ಸ್ಪಷ್ಟನೆ ನೀಡಿದ್ದಾರೆ. ಮೊದಲು ಯಾವ ಬಸ್​ ಹತ್ತಬೇಕು ಅನ್ನೋದನ್ನು ಡಿಕೆಶಿ ತೀರ್ಮಾನಿಸಲಿ. ಆ ಮೇಲೆ ಟಿಕೆಟ್​ ಕೊಡೋದು ಬಿಡೋದು ಕಂಡಕ್ಟರ್​ ಕೆಲಸ. ನವೆಂಬರ್​ ಕ್ರಾಂತಿ ಕಾರಣ ಹಲವು ವಿಷಯಗಳನ್ನ ಹರಿಬಿಡಲಾಗಿದೆ. ಆಫರ್​ ಬಂದಿದೆ ಅಂದರೆ ಇವರು ಲೈನ್​ನಲ್ಲಿ ಇದ್ದಾರೆ ಎಂದರ್ಥ.

ಡಿಕೆಶಿ ಅವರನ್ನ ಅಷ್ಟು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ. ಒಂದು ಕಲ್ಲಲ್ಲಿ ಎರಡು ಹಕ್ಕಿಯನ್ನ ಅವರು ಹೊಡೆಯುತ್ತಾರೆ ಎಂದು ಅಶೋಕ್​ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *