ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..? ಅವಿವಾಹಿತರಿಗೆ ವಿವಾಹ ಯೋಗ..! ಸ್ತ್ರೀಯರು ಖಿನ್ನತೆಗೆ ಜಾರುವ ಸಂಭವ…!

ಆ,ಮ,ಕ,ಹ,ಯ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಶನಿ ಪ್ರಭಾವ ಅಪಾರ..1

ದಿನಾOಕ : 25.09.2024

ವಾರ: ಬುಧವಾರ

ನಕ್ಷತ್ರ : ಆರಿದ್ರಾ

ತಿಥಿ : ಅಷ್ಟಮಿ

ಇಂದಿನ ವಿಶೇಷ : ಮಧ್ವಾಷ್ಟಮಿ

ಅದೃಷ್ಟ ಸಂಖ್ಯೆ : 2

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಸಹೋದರನ ಆರೋಗ್ಯದಲ್ಲಿ ಚೇತರಿಕೆ. ದ್ರವ ಪದಾರ್ಥ ವ್ಯಾಪಾರದಲ್ಲಿ ಜಾಗರೂಕರಾಗಿರಿ. ಅವಿವಾಹಿತರಿಗೆ ವಿವಾಹ ಯೋಗ,

ವೃಷಭ: ತಾಯಿಗೆ ಶಸ್ತ್ರಚಿಕಿತ್ಸೆ ಸಾಧ್ಯತೆ. ಸಂಗಾತಿಯೊAದಿಗೆ ತಾಳ್ಮೆಯಿಂದಿರಿ. ಆರಕ್ಷಕ ವೃತ್ತಿಯವರಿಗೆ ಪರಿಸ್ಥಿತಿಗಳು ಅನುಕೂಲವಾಗಿವೆ.

ಮಿಥುನ: ಜ್ಯುವೆಲ್ಲರಿ ವ್ಯಾಪಾರದಲ್ಲಿ ಧನಾಗಮನ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾದೀತು.

ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸ್ತ್ರೀಯರು ಖಿನ್ನತೆಗೆ ಜಾರುವ ಸಂಭವ ತಪ್ಪಿಸಿಕೊಳ್ಳಿ. ಕಾಲಿಗೆ ಪೆಟ್ಟಾಗುವ ಸಂಭವ.

ಸಿಂಹ: ಯಂತ್ರೋಪಕರಣ ಮಾರಾಟದಲ್ಲಿ ಆದಾಯ. ಸಹೋದರರಿಂದ ಅನುಕೂಲ. ಪ್ರಯಾಣದಲ್ಲಿ ಹೊಸ ಸ್ನೇಹಿತರ ಪರಿಚಯ.

ಕನ್ಯಾ: ಸಮಾಜದಲ್ಲಿ ಗೌರವ ಲಭ್ಯ. ಉದ್ಯೋಗಕಾಂಕ್ಷಿಗಳಿಗೆ ಶುಭದಾಯಕ ದಿನ. ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಉತ್ತಮ ದಿನ.

ತುಲಾ: ಕೃಷಿ ಉಪಕರಣ ಖರೀದಿಯಲ್ಲಿ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಆರ್ಥಿಕ ಸಂಕಷ್ಟ ಎದುರಾಗಲಿವೆ.

ವೃಶ್ಚಿಕ: ಮಹಿಳೆಯರಿಗೆ ಆಭರಣ ಲಾಭ. ಮಧುಮೇಹ ತಜ್ಞರಿಗೆ ಸುಸಮಯ. ವಿಡಿಯೋಗ್ರಾಫರ್‌ಗಳಿಗೆ ಆದಾಯದ ಪರ್ವಕಾಲ.

ಧನಸ್ಸು: ತೀರ್ವನಗಳನ್ನು ಬದಲಾಯಿಸದಿರಿ. ಹವ್ಯಾಸದ ಕೆಲಸದಿಂದ ಜನ ಸಂಪಾದನೆಯಾಗುವುದು. ಪತ್ನಿಗೆ ಆರೋಗ್ಯದ ತೊಂದರೆ.

ಮಕರ: ದಿಟ್ಟತನದ ನಿರ್ಧಾರಗಳಿಂದ ಶುಭಫಲ. ವಾಹನ ಮಾಲೀಕರಿಗೆ ನಷ್ಟ. ವಕೀಲರಿಗೆ ಶುಭ. ಬಸ್ಸಿನ ನಿರ್ವಾಹಕರಿಗೆ ಹೆಚ್ಚಿದ ಒತ್ತಡ.

ಕುಂಭ: ಕೋಪದಿಂದ ಕುಟುಂಬದಲ್ಲಿ ನಿಷ್ಠುರ. ಉನ್ನತ ಅಧಿಕಾರಿಗಳು ಬದಲಾವಣೆ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನ ಬೇಕು.

ಮೀನ: ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಮೆಕ್ಯಾನಿಕ್ ಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ರಕ್ತದೊತ್ತಡದ ಸಮಸ್ಯೆ ಕಾಡೀತು.

Leave a Reply

Your email address will not be published. Required fields are marked *