ಪೊರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಯಕ ನಟಿ ಪ್ರಣಿತ ಅವರ ಹತ್ತನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ. ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸುವುದೇ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡು ಮುಂದೆ ಸಾಗಿದರೆ ಓದು ಮುಂದುವರೆಯುತ್ತಿತ್ತು ಇಲ್ಲದಿದ್ದರೆ ಯಾವುದಾದರೂ ಕೆಲಸ ಹುಡುಕಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ನಟ ನಟಿಯರು ಸೆಲೆಬ್ರಿಟಿಗಳ ಅಂಕಪಟ್ಟಿ ನೋಡುವುದು ಎಂದರೆ ಅದೇನು ಕುತೂಹಲ ಎಷ್ಟು ಅಂಕ ಅವರು ಪಡೆದುಕೊಂಡಿರಬಹುದು ಎಂದು ಎಲ್ಲರೂ ಗಮನಿಸುತ್ತಾರೆ. ಇದೀಗ ಈ ಸಾಲಿಗೆ ಪ್ರಣಿತ ಸುಭಾಷ್ ಅವರ ಅಂಕಪಟ್ಟಿ ಕೂಡ ಸೇರ್ಪಡೆಯಾಗಿದೆ. ಇವರು ICSE ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ ಪ್ರಣಿತ ಅವರು ರ್ಯಾಂಕ್ ವಿದ್ಯಾರ್ಥಿ ಎನ್ನುವುದು ಈ ಅಂಕ ಪಟ್ಟಿಯಿಂದ ಸ್ಪಷ್ಟವಾಗುತ್ತದೆ. ಪ್ರತಿ ವಿಷಯದಲ್ಲೂ ಅತಿ ಹೆಚ್ಚು ಅಂಕವನ್ನು ಪ್ರಣಿತ 10ನೇ ತರಗತಿಯಲ್ಲಿ ತೆಗೆದುಕೊಂಡಿದ್ದಾರೆ.
Related Posts
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಅರ್ ದಾಖಲಿಸಿಕೊಳ್ಳುವಂತೆ ಲೋಕಾಯುಕ್ತಕ್ಕೆ ದೂರು
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮವಾಗಿ ನಿವೇಶನ ಪಡೆದ ಸಂಬಂಧ ರಾಜ್ಯಪಾಲರು ಈಗಾಗಲೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ…
ಅನಧಿಕೃತ ಕೇಬಲ್ ತೆರವಿಗೆ ಗಡುವು ನೀಡಿದ ಬೆಸ್ಕಾಂ
ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಅನಧಿಕೃತ ಆಪ್ಟಿಕಲ್ ಫೈಬರ್ , ಡೇಟಾ ಮತ್ತು ಡಿಶ್ ಕೇಬಲ್ಗಳನ್ನು ಜುಲೈ 8 ರೊಳಗೆ ತೆಗೆದುಹಾಕುವಂತೆ ಬೆಂಗಳೂರು…
MUDA ಗಬ್ಬೆದ್ದು ನಾರುತ್ತಿದೆ- ಕ್ಲೀನ್ ಮಾಡುವ ಕೆಲಸ ಮಾಡುತ್ತೇನೆ: ಸಿಎಂ
ಮೈಸೂರು: ಮುಡಾ ಗೆಬ್ಬೆದ್ದು ನಾರುತ್ತಿದೆ, ಅದನ್ನ ಕ್ಲೀನ್ ಮಾಡುವ ಕೆಲಸ ಮಾಡುತ್ತೇನೆ. ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ…