ಆ,ಮ,ಕ,ಹ,ಯ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಶನಿ ಪ್ರಭಾವ ಅಪಾರ..1

ಆ,ಮ,ಕ,ಹ,ಯ ಈ ಅಕ್ಷರದಿಂದ ನಿಮ್ಮ ಹೇಸರು ಆರಂಭವಾಗುತ್ತಾ..! ಈ ಮೂರು ರಾಶಿಗಳಿಗೆ ಶನಿ ಪ್ರಭಾವ ಅಪಾರ..1

ದಿನಾಂಕ : 15.10.2024

ವಾರ: ಬುಧವಾರ

ನಕ್ಷತ್ರ : ಶತಭಿಷ

ತಿಥಿ : ದ್ವಾದಶಿ  

ಇಂದಿನ ವಿಶೇಷ : ದ್ವಿದಳ ವ್ರತಾರಂಭ

ಅದೃಷ್ಟ ಸಂಖ್ಯೆ : 3

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ವಿಚ್ಚೇದನ ವಿಷಯದಲ್ಲಿ ಮಾನಸಿಕ ಕಿರಿಕಿರಿ. ಪತ್ನಿಗೆ ಆರೋಗ್ಯದಲ್ಲಿ ತೊಂದರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು. ಸಹೋದರನೊಂದಿಗೆ ಜಗಳವಾಗಬಹುದು. ಚಿಕ್ಕ ವ್ಯಾಪಾರಿಗಳಿಗೆ ಉತ್ತಮ ಲಾಭ ಬರಲಿದೆ.

ಮಿಥುನ: ಶಸ್ತ್ರ ಚಿಕಿತ್ಸೆಯಿಂದ ವಿಮುಕ್ತಿ. ಸಂತೋಷ ಕೂಟಕ್ಕೆ ಅಧಿಕ ಖರ್ಚು. ದಾಂಪತ್ಯದಲ್ಲಿ ಸಂತಸದ ದಿನಗಳು ಆರಂಭವಾಗಲಿವೆ.

ಕಟಕ: ಹಣಕಾಸಿನ ವಿಚಾರದಲ್ಲಿ ಪ್ರಗತಿ. ಕೆಲಸದಲ್ಲಿ ಹೆಚ್ಚಿನ ಶ್ರಮದ ಅಗತ್ಯವಿದೆ. ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮೋಸ.

ಸಿಂಹ: ಕೆಲಸಗಳಲ್ಲಿ ವಿರೋಧ ಎದುರಿಸಬೇಕಾಗುವುದು. ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ಮಕ್ಕಳ ಬಗ್ಗೆ ವಿಶೇಷ ಎಚ್ಚರ ವಹಿಸಿ.

ಕನ್ಯಾ: ರಾಜಕೀಯ ಪ್ರವೇಶಿಸಲು ಇದು ಸಕಾಲ. ವಾಹನಕೊಳ್ಳುವ ಯೋಜನೆ ಹಾಕಿಕೊಳ್ಳುವಿರಿ, ವಿವಾಹ ಕಾರ್ಯದಲ್ಲಿ ಯಶಸ್ಸು.

ತುಲಾ: ಆರ್ಥಿಕ ಸ್ಥಿತಿಯಲಿಲ ಹಿನ್ನಡೆ. ದಾಂಪತ್ಯದಲ್ಲಿ ಜಗಳ. ಮಕ್ಕಳ ವಿಷಯವಾಗಿ ತೊಂದರೆ. ಇಷ್ಟದೇವರನ್ನು ಸ್ಮರಿಸಿ ಮುನ್ನಡೆಯಿರಿ.

ವೃಶ್ಚಿಕ: ಕಸ್ಮಿಕ ಘಟನೆ ಸಂಭವಿಸಲಿದೆ. ಕೃಷಿ ವ್ಯಾಪಾರದಲ್ಲಿ ಶುಭದಾಯಕ ದಿನ. ಸಾಲ ಬಾಧೆಯಿಂದ ಮುಕ್ತಿ ದೊರೆತು ನಿರಾಳಭಾವ.

ಧನಸ್ಸು: ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಪುಸ್ತಕ ಪ್ರಕಾಶಕರಿಗೆ ನಿರೀಕ್ಷಿತ ಆದಾಯ. ಕಾರ್ಮಿಕ ವರ್ಗದವರಿಗೆ ಶುಭದಿನ.

ಮಕರ: ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ. ವಿದೇಶ ಪ್ರಯಾಣ ರದ್ದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು.

ಕುಂಭ: ಮಾನಸಿಕ ಚಿಂತೆ, ಅಧಿಕ ಭಯ ಕಾಡಲಿದೆ. ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು. ಸೌಂದರ್ಯ ವರ್ಧಕಗಳ ಖರೀದಿಯಲ್ಲಿ ಮೋಸ.

ಮೀನ: ದಾಂಪತ್ಯದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಮಂದಗತಿ. ಮಕ್ಕಳ ವೈವಾಹಿಕ ಜೀವನದ ಚಿಂತೆ. ಕುಲದೇವರ ಸ್ಮರಣೆ ಮಾಡಿ.

Leave a Reply

Your email address will not be published. Required fields are marked *