ವಾಪಸಂದ್ರ ಸೇತುವೆ ಬಳಿ ಟಿಪ್ಪರ್–ಆಟೋ–ಮಿನಿ ಟೆಂಪೋ ಡಿ*.
ಚಿಕ್ಕಬಳ್ಳಾಪುರ : ನಗರದ ವಾಪಸಂದ್ರ ಸೇತುವೆ ಬಳಿ ಟಿಪ್ಪರ್, ಆಟೋ ಹಾಗೂ ಮಿನಿಟೆಂಪೋ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಟಿಪ್ಪರ್ ಮಿನಿ ಟೆಂಪೋಗೆ ಡಿಕ್ಕಿ ಹೊಡೆದು ಬಳಿಕ ಆಟೋಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ವಾಹನಗಳ ಚಾಲಕರು ಪಾರಾಗಿದ್ದಾರೆ.
For More Updates Join our WhatsApp Group :




