ಪುನೀತ್ ರಾಜ್ಕುಮಾರ್ ಇಲ್ಲ ಎಂಬ ನೋವು ಮೊದಲಿನಿಂದಲೂ ಕಾಡುತ್ತಿದೆ. ಎಷ್ಟೇ ವರ್ಷ ಕಳೆದರೂ ಅದು ಮರೆ ಆಗುವಂತದ್ದಲ್ಲ. ಪುನೀತ್ ಇಲ್ಲದೆ ನಾಲ್ಕು ವರ್ಷ ಕಳೆದ ಸಮಯದಲ್ಲಿ ಶಿವಣ್ಣನ ಸಮಾಧಿಗೆ ಪೂಜೆ ಮಾಡಲಾಗಿದೆ.
ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಮಧ್ಯೆ ತುಂಬಾನೇ ಆಪ್ತತೆ ಇತ್ತು. ಆದರೆ, ಈಗ ಪುನೀತ್ ನಮ್ಮ ಜೊತೆ ಇಲ್ಲಾ. ಅವರು ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆದು ಹೋಗಿದೆ. ಅಪ್ಪು ನಾಲ್ಕನೇ ವರ್ಷದ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಪುನೀತ್ ಸಮಾಧಿಗೆ ಶಿವರಾಜ್ಕುಮಾರ್ ಅವರು ನಮನ ಸಲ್ಲಿಸಿದ್ದಾರೆ. ನೋವನ್ನು ಹಿಡಿದಿಟ್ಟುಕೊಂಡು ಪೂಜೆ ಮಾಡಿದ್ದಾರೆ.
For More Updates Join our WhatsApp Group :




