ಎಸ್ಸಿಒ ಸಮಿಟ್‌ನಲ್ಲಿ ಮೋದಿ-ಪುಟಿನ್ ಸ್ನೇಹದ ಸ್ಫೋಟ! ಪಾಕ್ ಪ್ರಧಾನಿ ಷರೀಫ್ “ಪ್ರೇಕ್ಷಕನಾಗಿ” ನಿಂತಿರುವ ಫೋಟೋ ವೈರಲ್
ಚೀನಾ: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಎಸ್ಸಿಒ (SCO) ಶೃಂಗಸಭೆ ಈ ಬಾರಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಭಾರತ, ರಷ್ಯಾ, ಚೀನಾ ಈ ತ್ರಿಶಕ್ತಿಗಳು ರಾಜಕೀಯ ವೇದಿಕೆಯಲ್ಲಿ ಮುಖಾಮುಖಿಯಾಗಿರುವುದು…
