ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ‘ಶಿಕ್ಷಣ ಗ್ಯಾರಂಟಿ’ ಘೋಷಣೆ.!

8 ಪ್ರಮುಖ ಭರವಸೆಗಳೊಂದಿಗೆ ಸರ್ಕಾರಿ ಶಿಕ್ಷಣ ಬಲಪಡಿಸಲು ರಾಜ್ಯ ಸರ್ಕಾರದ ಹೊಸ ಹೆಜ್ಜೆ ಬೆಂಗಳೂರು: 2025–26ನೇ ಶೈಕ್ಷಣಿಕ ಸಾಲಿನ ಎಸ್​​​ಎಸ್​​​ಎಲ್​​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ…

SSLC ಫಲಿತಾಂಶ: ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ 625 ಕ್ಕೆ 620 ಅಂಕ.!

SSLC ಫಲಿತಾಂಶದಲ್ಲಿ ತುಮಕೂರಿಗೆ ಹೆಮ್ಮೆ ತಂದ ಮಹಾಲಕ್ಷ್ಮಿ ತುಮಕೂರು: ಇಂದು ಪ್ರಕಟವಾದ SSLC ಫಲಿತಾಂಶದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಮಹಾಲಕ್ಷ್ಮಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಪಿಎಸ್ ಶಾಲೆಯ…

SSLC ಫಲಿತಾಂಶ Rank ಲಿಸ್ಟ್ ಬಿಡುಗಡೆ : ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​?

ಶೇ.94.1 ಫಲಿತಾಂಶ ದಾಖಲೆ – 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ, ಜಿಲ್ಲಾವಾರು ಫಲಿತಾಂಶ ಪ್ರಕಟ ಬೆಂಗಳೂರು : 2025-26ನೇ ಸಾಲಿನ  SSLC ಪರೀಕ್ಷೆ ಫಲಿತಾಂಶ ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ…

CET ಪರೀಕ್ಷೆಯಲ್ಲಿ ಮೂಗುಬೊಟ್ಟುಗೆ ಟೇಪ್ – ಭದ್ರತಾ ಕ್ರಮಕ್ಕೆ ಅಸಮಾಧಾನ

ಆಭರಣ ನಿಷೇಧ ನಿಯಮದಡಿ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ – ವಿದ್ಯಾರ್ಥಿನಿಯರಿಗೆ ತಾತ್ಕಾಲಿಕ ಕ್ರಮ ಎಂಜಿನಿಯರಿಂಗ್‌ ಸೇರಿದಂತೆ ನಾನಾ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ…

ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ; ವಿದ್ಯಾರ್ಥಿ ಸ೦ಘಟನೆಗಳ ಸಹಮತ

ಎಸ್‌ಎಫ್‌ಐ, ಎಬಿವಿಪಿ ಸೇರಿ ಎಲ್ಲ ಸಂಘಟನೆಗಳ ಬೆಂಬಲ – ಶಾಂತಿಯುತ ಚುನಾವಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾದ ಚುನಾವಣೆಗಳು ಅನಿವಾರ್ಯ ಮತ್ತು ಈಗಿನ…

ಸುಸೂತ್ರವಾಗಿ ನಡೆದ CET ಕನ್ನಡ ಪರೀಕ್ಷೆ: ಶೇ.46ರಷ್ಟು ಅಭ್ಯರ್ಥಿಗಳು ಹಾಜರು

ಹೊರನಾಡು-ಗಡಿನಾಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಯಶಸ್ವಿ – ಮುಂದಿನ ದಿನಗಳಲ್ಲಿ ಪ್ರಮುಖ ವಿಷಯಗಳ ಪರೀಕ್ಷೆ ಬೆಂಗಳೂರು : ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ…

ರಾಜ್ಯದ ಪೋಷಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ .!

`LKG-PUC’ ವರೆಗೆ ಉಚಿತ ನೋಟ್ ಬುಕ್ ವಿತರಣೆ. ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. 2026-27ನೇ ಶೈಕ್ಷಣಿಕ…

SSLC ಫಲಿತಾಂಶದ ಬಗ್ಗೆ ಆತಂಕ.!

ಹೈಕೋರ್ಟ್ ಆದೇಶದಿಂದ ಹೊಸ ಗೊಂದಲ.! ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಗೊಂದಲದ ನಿರ್ಧಾರಗಳಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ…

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಬೇಕು : ಡಾ. ಚಂದ್ರಶೇಖರ್ S.D

ಶಿಬಿರಗಳು ಪರಂಪರೆ ಉಳಿಸುವ ವೇದಿಕೆಗಳಾಗಬೇಕು – ಡಾ. ಚಂದ್ರಶೇಖರ್ ಎಸ್.ಡಿ ತಿಪಟೂರು: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಬೇಕು. ಶಿಬಿರಾರ್ಥಿಗಳು ರಾಷ್ಟಿçÃಯ ಸೇವಾ ಯೋಜನೆಯನಲ್ಲಿ…

ದ್ವಿತೀಯ PUC ಪರೀಕ್ಷೆ-2 ದಿನಾಂಕ ಮರುನಿಗದಿ!

ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ. ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ  ಮಹತ್ವದ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ…