ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್.!

15 ದಿನಗಳಲ್ಲಿದುಪ್ಪಟ್ಟುದರ: ತರಕಾರಿದರಗಗನಕ್ಕೇರಿಕೆ.! ಬೆಂಗಳೂರು:  ಕಳೆದ ಎರಡು ವಾರಗಳಲ್ಲಿ ತರಕಾರಿ ಬೆಲೆಗಳು ದಿಢೀರನೆ ಏರಿಕೆಯಾಗಿದ್ದು, ಜನಸಾಮಾನ್ಯರ ಮಾಸಿಕ ಖರ್ಚು ಗೊಂದಲಕ್ಕೀಡಾಗಿದೆ.ಕೆಜಿಗೆ ₹60 ಇದ್ದ ಬೀನ್ಸ್ ಈಗ ₹160ಕ್ಕೆ…

ತರಕಾರಿ ದರದಲ್ಲಿ ಭಾರಿ ಏರಿಕೆ – ಬೆಂಗಳೂರಿನಲ್ಲಿ ಗ್ರಾಹಕರಿಗೆ ತೀವ್ರ ಹೊರೆ

ಬೀನ್ಸ್ ಬೆಲೆ 2 ಪಟ್ಟು ಏರಿಕೆ – ಗ್ರಾಹಕರು ಕಂಗಾಲು ಬೆಂಗಳೂರು : ಮಾರುಕಟ್ಟೆಯಲ್ಲಿ ತರಕಾರಿ ದರಗಳು ದಿಢೀರನೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ.…

ಕರ್ನಾಟಕದಲ್ಲಿ ತರಕಾರಿ ಬೆಲೆ ಶಾಕ್: ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ.

ಬೆಂಗಳೂರು : ಚಳಿ, ತುಂತುರು ಮಳೆ ಮತ್ತು ಚಂಡಮಾರುತದ ಪರಿಣಾಮದಿಂದಾಗಿ ಕರ್ನಾಟಕದಾದ್ಯಂತ ತರಕಾರಿ ಬೆಲೆಗಳು ಗಣನೀಯವಾಗಿ ಏರಿಕೆ ಕಂಡಿವೆ. ಹವಾಮಾನ ವೈಪರೀತ್ಯವು ತರಕಾರಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ…

ತರಕಾರಿ ಬೆಲೆ ಗಗನಕ್ಕೇರಿದ ಬೆಲೆ, ಗ್ರಾಹಕರಿಗೆ ಸಿಕ್ಕಾಪಟ್ಟೆ ಹೊರೆ!

ಬೆಂಗಳೂರು: ನೆರೆ ರಾಜ್ಯಗಳಿಗೆ ಮೊಂತಾ ಚಂಡಮಾರುತ ಅಪ್ಪಳಿಸಿರುವ ಬೆನ್ನಲ್ಲೇ ಕರ್ನಾಟಕದ ಹಲವು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿದ್ದವು. ಈ ಹಿನ್ನೆಲೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಹೆಚ್ಚಾಗಿರುವ ತರಕಾರಿ ಬೆಲೆ ಕೇಳಿದ ಗ್ರಾಹಕರು…