ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್.!

ಬೆಂಗಳೂರಿಗರಿಗೆ ಬೆಲೆ ಏರಿಕೆ ಶಾಕ್.!

15 ದಿನಗಳಲ್ಲಿದುಪ್ಪಟ್ಟುದರ: ತರಕಾರಿದರಗಗನಕ್ಕೇರಿಕೆ.!

ಬೆಂಗಳೂರು:  ಕಳೆದ ಎರಡು ವಾರಗಳಲ್ಲಿ ತರಕಾರಿ ಬೆಲೆಗಳು ದಿಢೀರನೆ ಏರಿಕೆಯಾಗಿದ್ದು, ಜನಸಾಮಾನ್ಯರ ಮಾಸಿಕ ಖರ್ಚು ಗೊಂದಲಕ್ಕೀಡಾಗಿದೆ.ಕೆಜಿಗೆ ₹60 ಇದ್ದ ಬೀನ್ಸ್ ಈಗ ₹160ಕ್ಕೆ ಏರಿಕೆಯಾಗಿದ್ದು, ಗ್ರಾಹಕರು ದರ ಕೇಳಿ ಬೆಚ್ಚಿಬೀಳುತ್ತಿದ್ದಾರೆ.ಹಿಂದೆ ₹500ಕ್ಕೆ ಚೀಲ ತುಂಬಾ ತರಕಾರಿ ಸಿಗುತ್ತಿತ್ತು. ಈಗ ಅದೇ ಹಣಕ್ಕೆ ಎರಡು ಚಿಕ್ಕ ಬ್ಯಾಗ್ ಕೂಡ ತುಂಬಿಸುವುದು ಕಷ್ಟವಾಗಿದೆ.

ತೀವ್ರ ಬಿಸಿಲು ಹಾಗೂ ಅಕಾಲಿಕ ಮಳೆ ಪರಿಣಾಮವಾಗಿ ಬೆಳೆಗಳಿಗೆ ಹಾನಿಯಾಗಿದ್ದು, ಪೂರೈಕೆ 30–40% ಕಡಿಮೆಯಾಗಿದೆ.ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗಗಳಲ್ಲಿ ಇಳುವರಿ ಕುಸಿತ ಕಂಡುಬಂದಿದ್ದು, ಮಾರುಕಟ್ಟೆಗೆ ತರಕಾರಿ ಹರಿವು ಕಡಿಮೆಯಾಗಿದೆ.ಹಬ್ಬಗಳು ಮತ್ತು ಮದುವೆ ಸೀಸನ್‌ನಿಂದ ಬೇಡಿಕೆ ಹೆಚ್ಚಾಗಿ, ಬೆಲೆ ಏರಿಕೆ ಇನ್ನಷ್ಟು ತೀವ್ರವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *