SSLC ಫಲಿತಾಂಶ: ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ 625 ಕ್ಕೆ 620 ಅಂಕ.!

SSLC ಫಲಿತಾಂಶ: ಸರ್ಕಾರಿ ಶಾಲೆ ವಿದ್ಯಾರ್ಥಿನಿಗೆ 625 ಕ್ಕೆ 620 ಅಂಕ.!

SSLC ಫಲಿತಾಂಶದಲ್ಲಿ ತುಮಕೂರಿಗೆ ಹೆಮ್ಮೆ ತಂದ ಮಹಾಲಕ್ಷ್ಮಿ

ತುಮಕೂರು: ಇಂದು ಪ್ರಕಟವಾದ SSLC ಫಲಿತಾಂಶದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಮಹಾಲಕ್ಷ್ಮಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಪಿಎಸ್ ಶಾಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣ ಮಹಾಲಕ್ಷ್ಮಿ ಎಂಬ ವಿದ್ಯಾರ್ಥಿನಿಗೆ 625 ಕ್ಕೆ 620 ಅಂಕ ಗಳಿಸಿ ಸಾಧನೆ ದಾಖಲೆ ಮಾಡಲಾಗಿದೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ಈ ಸಾಧನೆಗೆ  ಶಿಕ್ಷಕರು ಮತ್ತು ಪಾಲಕರಲ್ಲಿ ಸಂತೋಷ ಮೂಡಿಸಿದೆ . ಸರ್ಕಾರಿ ಶಾಲೆಗಳ ಗುಣಮಟ್ಟಕ್ಕೆ ಉದಾಹರಣೆ ಯಾಗಿದ್ದಾರೆ ಮಹಾಲಕ್ಷ್ಮಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *