Darshan Case: ಕೊಚ್ಚೆ ಮೇಲೆ ಕಲ್ಲು ಎಸೆಯಬಾರದು ಎಂದಿದ್ದೇಕೆ ದಿವ್ಯಾ ಸುರೇಶ್?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಗ್ಗೆ ರಾಜ್ಯಾದ್ಯಂತ ಪರ-ವಿರೋಧ ಚರ್ಚೆಯಾಗುತ್ತಿದೆ.…

ಶಿವರಾಜ್​ಕುಮಾರ್​​ ಹುಟ್ಟು ಹಬ್ಬದ ಸಂಭ್ರಮ : ಅಭಿಮಾನಿಗಳಿಗೆ ’45’ ಪ್ರೇಮದ ಕಾಣಿಕೆ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಹೀಗೆ ಹಲವು ಬಿರುದಾವಳಿ ಹೊಂದಿರುವ ನಟ ಡಾ.ಶಿವರಾಜ್​​ಕುಮಾರ್. ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ಶಿವಣ್ಣನಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ನಾಳೆ, (ಜುಲೈ…

1,000 ಕೋಟಿಯತ್ತ ‘ಕಲ್ಕಿ

ಚಿತ್ರಮಂದಿರಗಳಲ್ಲಿ ಬಹುತಾರಾಗಣದ ‘ಕಲ್ಕಿ 2898 ಎಡಿ’ ಪ್ರದರ್ಶನ ಮುಂದುವರಿಸಿದೆ. ಮೊದಲ ವಾರದಲ್ಲಿ ಧೂಳೆಬ್ಬಿಸಿದ್ದ ಚಿತ್ರದ ಅಂಕಿ-ಅಂಶವೀಗ ತೀರಾ ಸಾಧಾರಣವಾಗಿದೆ. ಖ್ಯಾತ ನಿರ್ದೇಶಕ ನಾಗ್​​ ಅಶ್ವಿನ್​​ ಆ್ಯಕ್ಷನ್​ ಕಟ್…

Jn NTR ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ

ಟಾಲಿವುಡ್​ನ ಜನಪ್ರಿಯ ನಟ ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ದೇವರ’. ಬ್ಲಾಕ್​ಬಸ್ಟರ್ ಆರ್​ಆರ್​ಆರ್​ ಬಳಿಕ ಬರುತ್ತಿರುವ ನಟನ ಮೊದಲ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ದೇವರ…

ಬಿಕಿನಿ ಧರಿಸುವಂತೆ ಒತ್ತಾಯಿಸಿದ್ದ ಫೋಟೋಗ್ರಾಫರ್ – ಮನಿಷಾ ಕೊಯಿರಾಲಾ

ದಿಲ್ ಸೇ, ಮನ್, ಇಂಡಿಯನ್, ಇತ್ತೀಚಿನ ‘ಹೀರಾಮಂಡಿ’ (Heeramandi) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮನಿಷಾ ಕೊಯಿರಾಲಾ (Manisha Koirala) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರರಂಗಕ್ಕೆ…

ವಿಜಯ್​ ದೇವರಕೊಂಡ ಸಮಾಜಸೇವೆಗೆ ಮಂಗಳಮುಖಿ ಸೇರಿ ಹಲವರಿಂದ ಗುಣಗಾನ

ವಿಜಯ್ ದೇವರಕೊಂಡ ಸೂಪರ್ ಹಿಟ್​ ಸಿನಿಮಾಗಳ ಜೊತೆಗೆ ಸಮಾಜ ಸೇವೆಯಿಂದಲೂ ಹೆಸರುವಾಸಿ. ಬಹುಬೇಡಿಕೆ ನಟ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಿಟ್ ಫ್ಲಾಪ್‌ಗಳೆನ್ನದೇ ಸಿನಿಮಾಗಳನ್ನು ಕೊಡುತ್ತಾ,…

ದರ್ಶನ್ ಜೈಲುವಾಸದ ಮಧ್ಯೆ ‘ಶಾಸ್ತ್ರೀ’ ರೀ ರಿಲೀಸ್

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ತನಿಖೆ ಮುಂದುವರಿದಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, 2005ರಲ್ಲಿ ಮಾಸ್…

‘ಭೈರತಿ ರಣಗಲ್’ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟ

ಸ್ಯಾಂಡಲ್​​ವುಡ್​ ಹ್ಯಾಟ್ರಿಕ್ ಹೀರೋ ಶಿವ ರಾಜ್​​ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಭೈರತಿ ರಣಗಲ್’. ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರ ಒಂದಿಲ್ಲೊಂದು ವಿಚಾರವಾಗಿ ಸಖತ್​​​…

4 ದಿನದಲ್ಲಿ ದೊಡ್ಡ ಪರದೆ ಮೇಲೆ ಇಂಡಿಯನ್ 2

ಹೈದರಾಬಾದ್ : ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೆಚ್ಚು ಪ್ರಚಾರ ಹಾಗೂ ನಿರೀಕ್ಷಿತ ಚಿತ್ರ ‘ಇಂಡಿಯನ್ 2’ ಭಾರತೀಯ ಸಾಂಪ್ರದಾಯಿಕ ಚಲನಚಿತ್ರದ ಮುಂದುವರೆದ ಭಾಗವಾಗಿದೆ. ಎಸ್…

‘ಪುಷ್ಪ 2’ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ ರಂಗನಾಥ್

ಟಾಲಿವುಡ್ : ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಹಾಡುಗಳು ಸಖತ್ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ರಿಲೀಸ್ ಆದ ಸೂಸೇನೆ ಎಂಬ ಹಾಡಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.…