ದೇವಸ್ಥಾನಗಳ ಎಷ್ಟೇ ಸುತ್ತಿದ್ರೂ ಪವಿತ್ರಾಗೆ ಸಿಗಲಿಲ್ಲ ಜಾಮೀನು : ರೇಣುಕಾಸ್ವಾಮಿ ಕೊ*.

ದೇವಸ್ಥಾನಗಳ ಎಷ್ಟೇ ಸುತ್ತಿದ್ರೂ ಪವಿತ್ರಾಗೆ ಸಿಗಲಿಲ್ಲ ಜಾಮೀನು : ರೇಣುಕಾಸ್ವಾಮಿ ಕೊ*.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

ಎಷ್ಟೇ ದೇವಸ್ಥಾನಗಳನ್ನು ಸುತ್ತಿದರೂ ಇಂದು ಪವಿತ್ರಾಗೆ ಜಾಮೀನು ಸಿಗಲಿಲ್ಲ. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದಲ್ಲಿನ ಲೋಪಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ವಿಚಾರಣೆಯನ್ನು ಶೀಘ್ರವಾಗಿ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಈ ತೀರ್ಪಿನಿಂದ ದರ್ಶನ್ ಮತ್ತೆ ಜೈಲಿಗೆ ಹೋಗುವ ಸಾಧ್ಯತೆ ಇದೆ. ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಕೂಡ ಈ ತೀರ್ಪಿನಿಂದ ಪ್ರಭಾವಿತರಾಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಂಗದ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *