ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು, ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ!- ಅಶೋಕ

ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು, ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ!- ಅಶೋಕ

ಬೆಂಗಳೂರು: ಸದನದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ ಅನ್ನೋದನ್ನ ರಸವತ್ತಾಗಿ ಬಣ್ಣಿಸುತ್ತಾ ಸಿಎಂ ಕಾಲೆಳೆದರು.

ತಮ್ಮ ಪರೀಕ್ಷೆಯ ಫಲಿತಾಂಶವನ್ನು ತಂದೆಗೆ ತಿಳಿಸುವಾಗ ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು, ಭೀಮ ಫೇಲ್, ಸೋಮ ಫೇಲು ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ! ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಉತ್ತರಗಳನ್ನು ಸಿಎಂ ಹಾಗೆಯೇ ನೀಡಿದರು. ಜಗತ್ತು ಸುತ್ತಿಸಿದರಾದರೂ ವಿಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಮಾತ್ರ ಕೊಡಲಿಲ್ಲ ಎಂದು ಆಶೋಕ ಹೇಳಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *