ರೈತರಿಗೆ ಬಂಪರ್, ‘ಅರ್ಕ ಜಾಮುನ್ ಪ್ರೈಡ್, ಅರ್ಕ ಶಿವ’ ಹೊಸ ಹಣ್ಣು ತಳಿಗಳ ಲೋಕಾರ್ಪಣೆ.!

ಹೆಸರಘಟ್ಟದಲ್ಲಿ ಕೃಷಿ ಕ್ರಾಂತಿ: ಹೊಸ ಹಣ್ಣು ತಳಿಗಳಿಂದ ರೈತರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಬೆಂಗಳೂರು : ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ, ಇಳುವರಿ ಹೆಚ್ಚಾಗಿ ರೈತರ…

ಕಬ್ಬಿಗೆ 3650₹ FRP ಅಸಮರ್ಪಕ: 4500₹ ನಿಗದಿ ಮಾಡುವಂತೆ ರೈತ ಸಂಘದ ಒತ್ತಾಯ.!

ಕೇಂದ್ರ ಸರ್ಕಾರದ ಕಬ್ಬು ದರ ಘೋಷಣೆ ವಿರುದ್ಧ ಆಕ್ರೋಶ: ರೈತರಿಗೆ ನ್ಯಾಯಸಮತ ಬೆಲೆಗಾಗಿ ಹೋರಾಟ ಬೆಂಗಳೂರು: ಕೇಂದ್ರ ಸಚಿವ ಸಂಪುಟ ನೆನ್ನೆ ತೀರ್ಮಾನಿಸಿ ಘೋಷಣೆ ಮಾಡಿರುವ 2026-…

ಮಳೆಗಾಳಿ ಅವಘಡ: ಮೃ* ಹಸು ಮಾಲೀಕರಿಗೆ ₹40 ಸಾವಿರ ಪರಿಹಾರ.!

ಶಾಸಕ ಸಿ.ಬಿ. ಸುರೇಶ್‌ಬಾಬುರಿಂದ ಸ್ಥಳ ಪರಿಶೀಲನೆ.! ಚಿಕ್ಕನಾಯಕನಹಳ್ಳಿ: ರೈತರು ಪಕೃತಿ ವಿಕೋಪದಿಂದಾಗಿ ಆಗಿರುವಂತಹ ಅನಾಹುತಗಳಿಗೆ ಸಂಬAದಿಸಿAದತೆ ಸ್ಥಳೀಯ ಗ್ರಾಮಾಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸರ್ಕಾರದಿಂದ ಬರುವಂತಹ…

KIADB ಭೂಸ್ವಾಧೀನ ವಿರೋಧ: ರೈತರು–ಪೊಲೀಸರ ಘರ್ಷಣೆ

ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ವೇಳೆ ನೂಕಾಟ; ಪೊಲೀಸರ ದೌರ್ಜನ್ಯ ಆರೋಪ ಚಿಕ್ಕಬಳ್ಳಾಪುರ: ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ನಡೆದ ರೈತರ ಪ್ರತಿಭಟನೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಉದ್ವಿಗ್ನತೆಯಾಗಿ ಮಾರ್ಪಟ್ಟಿದೆ.…

IT ಕ್ಷೇತ್ರದಂತೆ ಕೃಷಿ ತಂತ್ರಜ್ಞಾನಕ್ಕೂ ಬೆಂಗಳೂರು ರಾಜಧಾನಿಯಾಗಬೇಕು.

ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು-ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್ ಕೆ…

ದೇಶದ ರಕ್ಷಣೆ ಎಲ್ಲರ ಜವಾಬ್ದಾರಿ : ಕ್ಯಾಪ್ಟನ್ ಹರಿಪ್ರಸಾದ್

ಯುವಕರಿಗೆ ಜಾಗೃತಿ ಕರೆ – ದೇಶಪ್ರೇಮವೇ ಮುಖ್ಯ ತಿಪಟೂರು; ಶ್ರೀಮದ್ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ರಾಷ್ಟಿçÃಯ ಸೇವಾ ಯೋಜನೆಯ…

ಐತಿಹಾಸಿಕ ದಾಖಲೆ ಬರೆದ ಕೊಬ್ಬರಿ ಬೆಲೆ.!

ಆದ್ರೂ ರೈತರಿಗಿಲ್ಲ ಖುಷಿ, ಆಗಿದ್ದೇನು? ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಕೊಬ್ಬರಿ ಬೆಲೆ ಐತಿಹಾಸಿಕ ಮಟ್ಟ ತಲುಪಿದೆ. ಕ್ವಿಂಟಾಲ್ ಕೊಬ್ಬರಿ ಬೆಲೆ ₹38,000ಕ್ಕೆ ಏರಿಕೆಯಾಗಿ ಸರ್ವಕಾಲಿಕ ದಾಖಲೆ…

ಹಣ್ಣಿನ ರಾಜನಿಗೆ ಸಂಕಷ್ಟ: ಮಾವು ಬೆಳೆಗಾರರಿಗೆ ನಿರಾಶೆ

ಹವಾಮಾನ ವೈಪರೀತ್ಯದಿಂದ ಕೈಕೊಟ್ಟ ಮಾವು ಬೆಳೆ. ರಾಮನಗರ: ಮಾವು  ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪ್ರಮುಖ ಬೆಳೆ. ರಾಜ್ಯದಲ್ಲಿಯೇ ಮಾವು ಬೆಳೆಗೆ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಉತ್ತಮ ಬೆಳೆಯ…

ಟೊಮ್ಯಾಟೊ ಬೆಲೆ ಭಾರೀ ಕುಸಿತ: ರೈತರಿಗೆ ಸಂಕಷ್ಟ

ಕೇಂಪು ಸುಂದರಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಚಿಕ್ಕಬಳ್ಳಾಪುರ : ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳು ಅತ್ಯುತ್ತಮ ಗುಣಮಟ್ಟದ ಟೊಮ್ಯಾಟೊ ಬೆಳೆಗೆ ಖ್ಯಾತಿಯಾಗಿದ್ದರೂ, ಇದೀಗ ಕೇಂಪು ಸುಂದರಿ ಟೊಮ್ಯಾಟೊ ಬೆಲೆ…